Saturday, April 5, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ ತಾಲೂಕು ವನಗೂರು ಮಂಡಲ ಪಂಚಾಯಿತಿಯ ಮಾಜಿ ಪ್ರಧಾನರಾದ ಗೋವಿಂದೇಗೌಡ ನಿಧನ.

ಸಕಲೇಶಪುರ ತಾಲೂಕು ವನಗೂರು ಮಂಡಲ ಪಂಚಾಯಿತಿಯ ಮಾಜಿ ಪ್ರಧಾನರಾದ ಗೋವಿಂದೇಗೌಡ ನಿಧನ.

ವನಗೂರು ಮಂಡಲ ಪಂಚಾಯಿತಿಯ ಮಾಜಿ ಪ್ರಧಾನರಾದ ಗೋವಿಂದೇಗೌಡ ನಿಧನ

ಸಕಲೇಶಪುರ : ತಾಲೂಕಿನ ಹೆತ್ತೂರು ಹೋಬಳಿ ವಣಗೂರು ಮಂಡಲ ಪಂಚಾಯಿತಿಯ ಮಾಜಿ ಪ್ರಧಾನರು ಹಾಗೂ ಜೆಡಿಎಸ್ ಮುಖಂಡರಾದ ಮೇಲ್ಮನೆ ಗೋವಿಂದೇಗೌಡರ(77) ವಿಧಿವಶರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ಮೃತಪಟ್ಟಿದ್ದಾರೆ. ವಣಗೂರು ಮಂಡಲ ಪಂಚಾಯಿತಿಯ ಪ್ರಧಾನರಾಗಿದ್ದ ವೇಳೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಜನಪ್ರಿಯರಾಗಿದ್ದರು. ಜೆಡಿಎಸ್ ಪಕ್ಷವನ್ನು ಹೆತ್ತೂರು ಹೋಬಳಿ ಮಟ್ಟದಲ್ಲಿ ಕಟ್ಟು ಬೆಳೆಸುವಲ್ಲಿ ಬಹಳಷ್ಟು ಶ್ರಮವಹಿಸಿದ್ದರು.

ಗೋವಿಂದೇಗೌಡರ ನಿಧನಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ (ಬೆಳ್ಳಿ) ಸಂತಾಪ ಸೂಚಿಸಿದ್ದಾರೆ

RELATED ARTICLES
- Advertisment -spot_img

Most Popular