Friday, April 4, 2025
Homeಸುದ್ದಿಗಳುಸಕಲೇಶಪುರತಂಬಲಗೇರಿಯಲ್ಲಿ ಅದ್ದೂರಿಯಿಂದ ಚೌಡೇಶ್ವರಿ ದೇವಿ ಮಹೋತ್ಸವ

ತಂಬಲಗೇರಿಯಲ್ಲಿ ಅದ್ದೂರಿಯಿಂದ ಚೌಡೇಶ್ವರಿ ದೇವಿ ಮಹೋತ್ಸವ

ಸಕಲೇಶಪುರ: ತಾಲೂಕಿನ  ವನಗೂರು ಗ್ರಾ.ಪಂ  ವ್ಯಾಪ್ತಿಯ ತಂಬಲಗೇರಿ ಯಲ್ಲಿ ಚೌಡೇಶ್ವರಿ ದೇವಿ ಮಹೋತ್ಸವ ಶುಕ್ರವಾರ ಅದ್ದೂರಿಯಾಗಿ ನಡೆಯಿತು. ಇಲ್ಲಿಯ ವಿಶೇಷತೆ ಏನೆಂದರೆ ಮಹೋತ್ಸವದ ದಿನ ಬೆಳಿಗ್ಗೆ ಏಳು ಗಂಟೆ ನಂತರ ಬಂದ ಭಕ್ತಾದಿಗಳಿಗೆ ಚೌಡಿ ಬನಕ್ಕೆ ಪ್ರವೇಶವಿರುವುದಿಲ್ಲ. ಸಾವಿರಾರು ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ಎಲ್ಲಾ ಭಕ್ತಾದಿಗಳಿಗೂ ಮಹಾಪ್ರಸಾದ ವಿನಿಯೋಗ ಮಾಡಲಾಯಿತು.  ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಸಂದೇಶ್ ಹಾಗೂ  ಕಾರ್ಯದರ್ಶಿ ಅಕ್ಷಯ್ , ಹರ್ಷಿಗೌಡ ಹಾಗೂ ಗ್ರಾಮಸ್ಥರು ಹಾಜರಿದ್ದರು.

RELATED ARTICLES
- Advertisment -spot_img

Most Popular