ಮದುವೆಯಾದ ಯುವತಿಗೆ ಪದೇ ಪದೇ ಮೆಸೇಜ್ ಮಾಡುತ್ತಿದ್ದವನನ್ನು ಕೊಲೆ ಮಾಡಿರುವ ಘಟನೆ ನೆಡೆದಿದೆ.
ತಾಲೂಕಿನ ಶ್ರೀನಿವಾಸಪುರ ಬಳಿ ನೆಡೆದ ಘಟನೆ.
ಟೈಲರಿಂಗ್ ಕೆಲಸ ಮಾಡುತ್ತಿದ್ದ ಗಂಗಾಧರ್ ಎಂಬುವವನೇ ಮೃತ ಪಟ್ಟ ವ್ಯಕ್ತಿ.ಯುವತಿಯ ಕಡೆಯವರು ಗಂಗಾಧರ್ ಜೊತೆ ಜಗಳ ತೆಗೆದು ದೊಣ್ಣೆ ಗಳಿಂದ ಹಲ್ಲೆ ನೆಡೆಸಿ ಪರಾರಿಯಾಗಿದ್ದರು.
ತೀವ್ರವಾಗಿ ಗಾಯಗೊಂಡ ಗಂಗಾಧರ್ ನನ್ನು ಆಸ್ಪತ್ರೆಗೆ ಸಾಗಿಸಿದ್ದರು ಚಿಕಿತ್ಸೆ ಫಲಕಾರಿಯಾಗಿದೆ ಸಾವು.
ಚನ್ನರಾಯಪಟ್ಟಣ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ