Sunday, April 20, 2025
Homeಸುದ್ದಿಗಳುಉದ್ಯಮಿ ದಬ್ಬೆಗದ್ದೆ ಗಿರಿ ನಿಧನ

ಉದ್ಯಮಿ ದಬ್ಬೆಗದ್ದೆ ಗಿರಿ ನಿಧನ

 

ಸಕಲೇಶಪುರ: ಉದ್ಯಮಿ ಹಾಗೂ ಬಿಜೆಪಿ ಕಾರ್ಯಕರ್ತ ದಬ್ಬೆಗದ್ದೆ ಗಿರೀಶ್ (53) ಮೂತ್ರಪಿಂಡ ವೈಫಲ್ಯದಿಂದ ಶನಿವಾರ ಸಂಜೆ 5.15 ಕ್ಕೆ ಹಾಸನದ ವಾತ್ಸಲ್ಯ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ‌.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರ್ವೆ ಸೋಮಶೇಖರ್ ಪರ ನಿರಂತರವಾಗಿ ಚುನಾವಣೆ ಪ್ರಚಾರ ಮಾಡಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದು ನಾಳೆ ದಬ್ಬೆಗದ್ದೆ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ

RELATED ARTICLES
- Advertisment -spot_img

Most Popular