ಸಕಲೇಶಪುರ : ಚಾಲಕನ ನಿಯಂತ್ರಣ ತಪ್ಪಿ ಬಸ್ ವೊಂದು ರಸ್ತೆ ಬದಿ ಮರಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕಿಡಾಗಿರುವ ಘಟನೆ ತಾಲೂಕಿನ ಬಾಚಿಹಳ್ಳಿ ಆಡ್ರಹಳ್ಳಿ ಮದ್ಯದಲ್ಲಿ ನಡೆದಿದೆ.
ತಾಲೂಕಿನ ವನಗೂರು ಹಾಗೂ ಹೆತ್ತೂರು ರಾಜ್ಯ ಹೆದ್ದಾರಿ ಮದ್ಯೆ ಬಸ್ ನ ತಾಂತ್ರಿಕ ದೋಷದಿಂದ ಚಾಲಕನ ಹತೋಟಿ ತಪ್ಪಿ ಬಸ್ ಅಪಘಾತಕ್ಕೆ ಈಡಾಗಿರುತ್ತದೆ. ಮೈಸೂರು ಡಿಪೋಗೆ ಸೇರಿರುವ ಬಸ್ ಮೈಸೂರ್ ಕಡೆಯಿಂದ ವನಗೂರು ಮಾರ್ಗವಾಗಿ ಸಕಲೇಶಪುರಕ್ಕೆ ಹೋಗುತ್ತಿತ್ತು.
ಎಂದು ತಿಳಿದುಬಂದಿದ್ದು ಚಾಲಕನಿಗೆ ಹೆಚ್ಚಿನ ಪೆಟ್ಟು ಬಿದ್ದಿದ್ದು ಹಾಗೂ ಬಸ್ ನಲ್ಲಿ 40 ಜನರಿದ್ದು ಕೆಲವರಿಗೆ ಸಣ್ಣಪುಟ್ಟ ಗಾಯಗಳಗಿರುತ್ತದೆ*