Tuesday, January 20, 2026
Homeಸುದ್ದಿಗಳುಸಕಲೇಶಪುರದೇವಾಲದಕೆರೆ ಗ್ರಾ.ಪಂಯಲ್ಲಿ ಬಿಜೆಪಿ ವತಿಯಿಂದ ಬೂತ್ ವಿಜಯ ಅಭಿಯಾನ

ದೇವಾಲದಕೆರೆ ಗ್ರಾ.ಪಂಯಲ್ಲಿ ಬಿಜೆಪಿ ವತಿಯಿಂದ ಬೂತ್ ವಿಜಯ ಅಭಿಯಾನ

 

ಸಕಲೇಶಪುರ: ಭಾರತೀಯ ಜನತಾ ಪಾರ್ಟಿ ವತಿಯಿಂದ ಬೂತ್ ವಿಜಯ ಅಭಿಯಾನವನ್ನು ದೇವಾಲದಕೆರೆ ಶಕ್ತಿ ಕೇಂದ್ರದಲ್ಲಿ ಬರುವಂತಹ ನಾಲ್ಕು ಬೂತಿನ ಅಧ್ಯಕ್ಷರೊಂದಿಗೆ ಕಾರ್ಯಕರ್ತರ ಮನೆಗೆ ಧ್ವಜ ಹಾಕುವುದರ ಮುಖಾಂತರ ಚಾಲನೆ ಕೊಡಲಾಯಿತು‌.ಈ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷರಾದ ಮಂಜುನಾಥ್ ಸಂಗಿ, ಮುಖಂಡರಾದ ಸಿಮೆಂಟ್ ಮಂಜುನಾಥ್, ಗ್ರಾ.ಪಂ ಅಧ್ಯಕ್ಷರಾದ  ಡಿ.ಕೆ ಭರತ್, ಸದಸ್ಯರುಗಳಾದ ಭವ್ಯ ಮತ್ತು ದಿನೇಶ್, ಮಹಾ ಶಕ್ತಿ ಕೇಂದ್ರದ ಕಾರ್ಯದರ್ಶಿ ಅನಿಲ್ ,ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹೃಷಿಕೇಶ್ ಮಂದಾರ ಹಾಗೂ ಅನೇಕ ಮುಖಂಡರುಗಳು ಭಾಗವಹಿಸಿದ್ದರು.

RELATED ARTICLES
- Advertisment -spot_img

Most Popular