ಸಕಲೇಶಪುರ : ಹೊನಲು ಬೆಳಕಿನಲ್ಲಿ ನಡೆದ ಬೆಳಗೋಡು ವಾಲಿಬಾಲ್ ಕಪ್‌ನ್ನು ಬಾಳ್ಳುಪೇಟೆಯ ಭುವನೇಶ್ವರಿ ತಂಡ ಮುಡಿಗೇರಿಸಿಕೊಂಡಿದೆ.
ಬೆಳಗೋಡು ಸ್ವಾಭಿಮಾನಿ ಯುವಕ ಸೇನೆವತಿಯಿಂದ ನಡೆದ ಬೆಳಗೋಡು ಕಪ್ ಪ್ರಥಮ ವರ್ಷದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜನೆ ಮಾಡಿತ್ತು
ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನವನ್ನು ಬೇಲೂರು ತಾಲ್ಲೂಕಿನ ಕಡೆಗರ್ಜೆ ತಂಡ, ತಮ್ಮದಾಗಿಸಿಕೊಂಡಿದೆ.
ತಾಲ್ಲೂಕಿನಲ್ಲಿ ನಡೆಯುತ್ತಿರುವ ಹೆಚ್ಚಿನ ಎಲ್ಲಾ ಪಂದ್ಯಗಳಲ್ಲಿ ಭುವನೇಶ್ವರಿ ತಂಡ ಕಪ್‌ನ್ನು ಗೆಲ್ಲುವ ಮೂಲಕ ತಾಲ್ಲೂಕಿನಲ್ಲಿ ಬಲಿಷ್ಠವಾಗುತ್ತ ಸಾಗುತ್ತಿದೆ.
ತಾಜಾ ಸುದ್ದಿ