Tuesday, April 15, 2025
Homeಸುದ್ದಿಗಳುಬೆಳಗೊಡು ನಾಡಕಚೇರಿಗೆ ನೂತನ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್ ಭೇಟಿ

ಬೆಳಗೊಡು ನಾಡಕಚೇರಿಗೆ ನೂತನ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್ ಭೇಟಿ

 

ಸಕಲೇಶಪುರ : ತಾಲೂಕಿನ ಬೆಳಗೊಡು ಹೋಬಳಿಯ ನಾಡಕಚೇರಿಗೆ ನೂತನವಾಗಿ ಅಧಿಕಾರ ಸ್ವೀಕರಿಸಿರುವ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾಡಕಚೇರಿಗೆ ಸಂಬಂಧಿಸಿದ ಎಲ್ಲ ಸೇವೆಗಳನ್ನು ಕ್ಲಪ್ತ ಸಮಯದಲ್ಲಿ ಸಾರ್ವಜನಿಕರಿಗೆ
ಮಾಡಿಕೊಡಬೇಕು ಯಾವುದೇ ದೂರುಗಳು ಮೇಲಧಿಕಾರಿಗಳ ಮಟ್ಟಕ್ಕೆ ಬರುವ ಮೊದಲೇ
ತಮ್ಮ ಹಂತದಲ್ಲಿ ಆಗುವ ಎಲ್ಲಾ ಕೆಲಸಗಳನ್ನು ಶೀಘ್ರವಾಗಿ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ಅಭಿ ಮತ್ತು ಇನ್ನಿತರ ಸಿಬ್ಬಂದಿಗಳು ಹಾಜರಿದ್ದರು

RELATED ARTICLES
- Advertisment -spot_img

Most Popular