Thursday, January 15, 2026
Homeಸುದ್ದಿಗಳುಸಕಲೇಶಪುರವೃದ್ದೆಯ ಮೇಲೆ ಹಲ್ಲೆ ಇಬ್ಬರ ಮೇಲೆ ದೂರು ದಾಖಲು

ವೃದ್ದೆಯ ಮೇಲೆ ಹಲ್ಲೆ ಇಬ್ಬರ ಮೇಲೆ ದೂರು ದಾಖಲು

ಸಕಲೇಶಪುರ: ಕ್ಷುಲಕ ಕಾರಣಕ್ಕೆ ವೃದ್ದೆಯ ಮೇಲೆ ಹಲ್ಲೆ ನಡೆದಿರುವ ಘಟನೆ ತಾಲೂಕಿನ ತಾರಿಬೈಲು ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಯಸಳೂರು ಹೋಬಳಿ ಕೆರೋಡಿ ತಾರಿಬೈಲು ಗ್ರಾಮದ ಕಮಲಮ್ಮ (65) ಎಂಬುವರ ಮೇಲೆ ಕಾಟರಾಜ ಹಾಗೂ ರೇಣುಕಾ ಎಂಬುವರು ಕುಡಿದ ಆಮಲಿನಲ್ಲಿ ವೃದ್ದೆಯ ಮನೆ ಅತಿಕ್ರಮಣ ಪ್ರವೇಶ ಮಾಡಿ ವೃದ್ದೆಯ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆ. ಈ ಕುರಿತು ಇವರಿಬ್ಬರ ಮೇಲೆ ಯಸಳೂರು ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES
- Advertisment -spot_img

Most Popular