Friday, April 4, 2025
Homeಸುದ್ದಿಗಳುದೇಶಅಂತಾರಾಷ್ಟ್ರೀಯ ಅರ್ಟಿಸ್ಟ್ ಅವಾರ್ಡ್ ಪಡೆದ ಅನ್ವಿಜ್ಞಾ ವೈ. ಎಂ.

ಅಂತಾರಾಷ್ಟ್ರೀಯ ಅರ್ಟಿಸ್ಟ್ ಅವಾರ್ಡ್ ಪಡೆದ ಅನ್ವಿಜ್ಞಾ ವೈ. ಎಂ.

ಅಂತಾರಾಷ್ಟ್ರೀಯ ಅರ್ಟಿಸ್ಟ್ ಅವಾರ್ಡ್ ಪಡೆದ ಅನ್ವಿಜ್ಞಾ ವೈ. ಎಂ.

ಅಂತರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದ ಸಾಹಿತಿ ಯಡೇಹಳ್ಳಿ ಆರ್ ಮಂಜುನಾಥ್ ಪುತ್ರಿ

ಯಡೇಹಳ್ಳಿ”ಆರ್” ಮಂಜುನಾಥ್ ಶ್ರೀಮತಿ ಲಿಖಿತಾ ಮಂಜುನಾಥ್ ರವರ ತೃತೀಯ ಪುತ್ರಿ ಜೆಎಸ್ಎಸ್ ಪಬ್ಲಿಕ್ ಸ್ಕೂಲ್ ಬಾಗೆಯಲ್ಲಿ 9ನೇ ತರಗತಿ ಕಲಿಯುತ್ತಿರುವ ಅನ್ವಿಜ್ಞಾ ವೈ. ಎಂ ರವರು ರಂಗೋತ್ಸವ ಸೆಲೆಬ್ರೇಶನ್ ಇಂಟರ್ನ್ಯಾಷನಲ್ ಕಾಂಪಿಟೇಶನ್ ಆಯೋಜಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ. ಕಳೆದ ಮೂರು ವರ್ಷಗಳಿಂದ ಕೂಡ ರಾಷ್ಟ್ರಮಟ್ಟದ ಪ್ರಶಸ್ತಿ ಪತ್ರ ಹಾಗು ಪದಕ ಪಡೆದಿದ್ದಳು. ಈ ಬಾರಿ ರಾಷ್ಟ್ರಮಟ್ಟದ ಕಲಾಸ್ಪರ್ಧೆಯಲ್ಲಿ ಗೋಲ್ಡ್ ಸ್ಟಾರ್ ಅವಾರ್ಡ್ 2023ರ ಪಡೆದುಕೊಂಡು  ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಳು.ಅಂತರರಾಷ್ಟ್ರೀಯ ಅರ್ಟಿಸ್ಟ್ ಅವಾರ್ಡ್ 2023 ರ ಪ್ರಶಸ್ತಿ ಪತ್ರ ಹಾಗೂ ಪದಕ ಪಡೆದಿದ್ದಾಳೆ.

RELATED ARTICLES
- Advertisment -spot_img

Most Popular