ಆಲೂರು : ಕಾಣಿಯಾದವರ ಪತ್ತೆಗೆ ಮನವಿ.
ಆಲೂರು : ತಾಲೂಕಿನ ಹಿಡುವನಹಳ್ಳಿ ಗ್ರಾಮದಿಂದ ವ್ಯಕ್ತಿಯೋರ್ವರು ಕಾಣಿಯಾಗಿದ್ದು ಪತ್ತೆಗೆ ಸಂಬಂಧಿಕರು ಮನವಿ ಮಾಡಿದ್ದಾರೆ.ರುದ್ರೇಶ್ (60) ಕಾಣಿಯಾದ ವ್ಯಕ್ತಿಯಾಗಿದ್ದು ಹಿಡುವನಹಳ್ಳಿ ಗ್ರಾಮದವರಗಿದ್ದು ಕಳೆದ ಮೂರು ದಿನದಿಂದ ಕಾಣೆಯಾಗಿರುತ್ತಾರೆ.ರುದ್ರೇಶ್ ರವರ ಕಾಣಿಯಾಗುವ ವೇಳೆ ಬಲಗೈನ ಉಂಗರದ ಬೆರಳಿಗೆ ಬೆಳ್ಳಿ ಉಂಗುರ ಧರಿಸಿದ್ದು ಚಿತ್ರದಲ್ಲಿರುವ ಬಣ್ಣದ ಬಟ್ಟೆ ಹಾಕಿದ್ದು ಶರ್ಟ್ ಮೇಲೆ ಕಪ್ಪು ಬಣ್ಣದ ಜರ್ಕಿನ್ ಧರಿಸಿದ್ದಾರೆ
ಇವರ ಸುಳಿವು ದೊರತಲ್ಲಿ
8073936377 / 9739037999 ಮೊಬೈಲ್ ಸಂಖ್ಯೆಗೆ ಸಂಪರ್ಕಿಸುವಂತೆ ಸಂಬಂಧಿಕರು ಮನವಿ ಮಾಡಿದ್ದಾರೆ.