Sunday, April 13, 2025
Homeಸುದ್ದಿಗಳುಸಕಲೇಶಪುರನ.02 ರಂದು ಬಜರಂಗದಳದಿಂದ ಬೃಹತ್ ರಕ್ತದಾನ ಶಿಬಿರ

ನ.02 ರಂದು ಬಜರಂಗದಳದಿಂದ ಬೃಹತ್ ರಕ್ತದಾನ ಶಿಬಿರ

 

ಸಕಲೇಶಪುರ :- ಅಯೋಧ್ಯೆ ಬಲಿದಾನ ದಿವಸದ ನಿಮಿತ್ತ  ದಿನಾಂಕ 02-11-2022ರಂದು ಪಟ್ಟಣದ ಪುರಭವನದಲ್ಲಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದು ಬಜರಂಗದಳ ದಕ್ಷಿಣ ಪ್ರಾಂತ್ಯ ಸಹ ಸಂಯೋಜಕ ರಘು ಸಕಲೇಶಪುರ ತಿಳಿಸಿದ್ದಾರೆ.
 
 ರಕ್ತದಾನ ಮಹಾದಾನವಾಗಿದೆ  ರಕ್ತದಾನದಿಂದ  ಜೀವನ ಉಳಿಸಬಹುದು ಆದ್ದರಿಂದ  ರಕ್ತದಾನಿಗಳು  ಬರುವುದರ ಜೊತೆಗೆ ಮತ್ತೊಬ್ಬರನ್ನು ಕರೆದುಕೊಂಡು ಬಂದು ಹೆಚ್ಚಿನ ಸಂಖ್ಯೆಯಲ್ಲಿ  ರಕ್ತದಾನ ಮಾಡಬೇಕೆಂದು  ಮನವಿ ಮಾಡಿದ್ದಾರೆ.
RELATED ARTICLES
- Advertisment -spot_img

Most Popular