Wednesday, April 16, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ :ಮಾನಸ ವಿದ್ಯಾಸಂಸ್ಥೆಯ  ಗುಮಾಸ್ತ ಆತ್ಮಹತ್ಯೆ ಶಂಕೆ

ಸಕಲೇಶಪುರ :ಮಾನಸ ವಿದ್ಯಾಸಂಸ್ಥೆಯ  ಗುಮಾಸ್ತ ಆತ್ಮಹತ್ಯೆ ಶಂಕೆ

ಸಕಲೇಶಪುರ :ಮಾನಸ ವಿದ್ಯಾಸಂಸ್ಥೆಯ  ಗುಮಾಸ್ತ ಆತ್ಮಹತ್ಯೆ ಶಂಕೆ

ಸಕಲೇಶಪುರ : ನಗರದ ಮಾನಸ ವಿದ್ಯಾ ಸಂಸ್ಥೆಯಲ್ಲಿ ಕೆಲವು ವರ್ಷಗಳಿಂದ ಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಪಟ್ಟಣದ ಹೇಮಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಮೃತ ಪಟ್ಟಿರುವ ವ್ಯಕ್ತಿಯನ್ನು ಮಂಜುನಾಥ್ ಎಂದು ಗುರುತಿಸಲಾಗಿದ್ದು. ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ಇದುವರೆಗೂ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಮಂಜುನಾಥ್ ರವರು ಸಾವಿಗೂ ಮುನ್ನ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ನಲ್ಲಿ “ವಿನು ಮಗನೆ ಸಾರೀ ಚನ್ನಾಗಿ ಓದಿ ಡಾಕ್ಟರ್ ಆಗು, ನನ್ನ ದೊಡ್ಡ ಮಗಳಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಕೊಡಿಸಿ….HKM ಎಂದು ಬರೆದಿರುವ ಪತ್ರ ದೊರಕಿದೆ.

ಸದ್ಯ ಮೃತದೇಹವನ್ನು ತಾಲೂಕು ಕಾಫರ್ಡ್ ಆಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜಿಪಂ ಮಾಜಿ ಸದಸ್ಯ, ಕಾಂಗ್ರಸ್ ಮುಖಂಡ ಡಿಸಿ ಸಣ್ಣಸ್ವಾಮಿಯವರು ಸಹೋದರಿಯ ಪತಿಯಾಗಿದ್ದಾರೆ ಮೃತ ಮಂಜುನಾಥ್,

RELATED ARTICLES
- Advertisment -spot_img

Most Popular