Saturday, April 19, 2025
Homeಕ್ರೈಮ್ಬಿಜೆಪಿ, ಆರ್. ಎಸ್. ಎಸ್ ಕಾರ್ಯಕರ್ತನಿಗೆ ಜೀವ ಬೆದರಿಕೆ...?

ಬಿಜೆಪಿ, ಆರ್. ಎಸ್. ಎಸ್ ಕಾರ್ಯಕರ್ತನಿಗೆ ಜೀವ ಬೆದರಿಕೆ…?

ಬಿಜೆಪಿ, ಆರ್. ಎಸ್. ಎಸ್ ಕಾರ್ಯಕರ್ತನಿಗೆ ಜೀವ ಬೆದರಿಕೆ…?

 ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಪೊಲೀಸರಿಗೆ ಮನವಿ.

 

ಸಕಲೇಶಪುರ : ತಾಲೂಕು ಭಾರತೀಯ ಜನತಾ ಪಾರ್ಟಿಯ ಎಸ್ಸಿ ಮೋರ್ಚಾ ಅಧ್ಯಕ್ಷ ಜಾನಕೆರೆ ಲೋಕೇಶ್ ಅವರಿಗೆ ಅಪರಿಚಿತರು ಕೊಲೆ ಬೆದರಿಕೆ ಹಾಕಿದರೆ ಎಂಬ ಆಡಿಯೋ ದೊರಕಿರುವ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಧ್ಯಕ್ಷ ಜಾನೇಕೆರೆ ಲೋಕೇಶ್ ಒತ್ತಾಯಿಸಿದ್ದಾರೆ.

 ಸಂಘ ಪರಿವಾರ ಹಾಗೂ ಬಿಜೆಪಿಯಲ್ಲಿ ಸಕ್ರಿಯವಾಗಿರುವ ಲೋಕೇಶ್ ಇತ್ತೀಚಿಗೆ ಆರ್ ಎಸ್ ಎಸ್ ಬೈಠಕ್ ನಲ್ಲಿ ಪಾಲ್ಗೊಂಡಿದ್ದರು

ಜಗದೀಶ್ ಎಂಬುವವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ದೊರಕಿದ ಹಿನ್ನೆಲೆಯಲ್ಲಿ ಸೂಕ್ತ ರಕ್ಷಣೆ ನೀಡುವಂತೆ ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಿಗೆ ದೂರು ನೀಡಿದ್ದಾರೆ.

ಆಡಿಯೋ ದಲ್ಲಿ 15 ದಿನಗಳ ಹಿಂದೆಯೇ ಕೊಲೆ ಮಾಡುವುದಾಗಿ ಹೇಳಿ ಆಗಿರಲಿಲ್ಲ ಆದರೆ ಇದೀಗ ಯಾರೋ ಒಡೆದು ಹಾಕಿದ್ದಾರೆ ಎಂಬ ಮಾತುಗಳಿರುವ ಆಡಿಯೋ ವೈರಲ್ ಆಗಿದೆ.

RELATED ARTICLES
- Advertisment -spot_img

Most Popular