Sunday, November 24, 2024
Homeಸುದ್ದಿಗಳುಸಕಲೇಶಪುರಸಕಲೇಶಪುರ ಪುರಸಭೆಯ 2023-24 ನೇ ಸಾಲಿನ ಉಳಿತಾಯ ಬಜೆಟ್ ಮಂಡನೆ.

ಸಕಲೇಶಪುರ ಪುರಸಭೆಯ 2023-24 ನೇ ಸಾಲಿನ ಉಳಿತಾಯ ಬಜೆಟ್ ಮಂಡನೆ.

ಸಕಲೇಶಪುರ ಪುರಸಭೆಯ 2023-24 ನೇ ಸಾಲಿನ ಉಳಿತಾಯ ಬಜೆಟ್ ಮಂಡನೆ.

ಸಕಲೇಶಪುರ :1 ಕೋಟಿ 85 ಲಕ್ಷದ 21 ಸಾವಿರದ ಹದಿನೇಳು ರೂಪಾಯಿ ಉಳಿತಾಯ ಬಜೆಟ್ ಸದಸ್ಯರ ಸಮ್ಮುಖದಲ್ಲಿ ಪುರಸಭಾಧ್ಯಕ್ಷ ಕಾಡಪ್ಪ ನೇತೃತ್ವದಲ್ಲಿ ಬುಧವಾರ 2023-24 ನೇ ಸಾಲಿನ ಉಳಿತಾಯ ಬಜೆಟ್ ಮಂಡನೆ ಮಾಡಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಬಜೆಟ್‌ ಮಂಡಣೆ ಬಳಿಕ ವಾಸ್ತವ ನ್ಯೂಸ್ ನೊಂದಿಗೆ ಮಾತನಾಡಿದ ಅವರು, ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಆಯವ್ಯಯ ಮಂಡಿಸಲಾಗಿದೆ ಎಂದರು.

RELATED ARTICLES
- Advertisment -spot_img

Most Popular