ನಾಳೆ ಬಾಳ್ಳುಪೇಟೆಯಲ್ಲಿ ಅಂತರ್ ಜಿಲ್ಲಾ ಮಟ್ಟದ ಹವ್ಯಾಸಿ ದೇಹದಾರ್ಡ್ಯ ಸ್ಪರ್ಧೆ.
ಪ್ರಿಯಾರಾಜ್ ಪಿಟ್ ನೆಸ್ ಸೆಂಟರ್ ನಿಂದ ಕಾರ್ಯಕ್ರಮ ಆಯೋಜನೆ.
ಸಕಲೇಶಪುರ : ತಾಲೂಕಿನ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಬಾಳ್ಳುಪೇಟೆಯ ಬಿ. ಸಿದ್ದಣ್ಣಯ್ಯ ಪ್ರೌಢಶಾಲೆ ಮೈದಾನದಲ್ಲಿ ನಾಳೆ ಭಾನುವಾರ ಅಂತರ್ ಜಿಲ್ಲಾ ಮಟ್ಟದ ಹವ್ಯಾಸಿ ದೇಹದಾರ್ಡ್ಯ ಸ್ಪರ್ಧೆ ಏರ್ಪಡಿಸಲಾಗಿದೆ.
ವಿಶೇಷವಾಗಿ ಕಾರ್ಯಕ್ರಮಕ್ಕೆ ಅಂತರಾಷ್ಟ್ರೀಯ ಖ್ಯಾತ ದೇಹದಾರ್ಡ್ಯಯಾದ ರೇಮಂಡ್ ಡಿಸೋಜ ಆಗಮಿಸಿಲಿದ್ದಾರೆ.ರೇಮಂಡ್ , ಸಾಧನೆ 7 ಬಾರಿ ಭಾರತ್ ಶ್ರೇಷ್ಠಾ, ಶ್ರೀ ಏಷ್ಯಾ ಬೆಳ್ಳಿ, ಮಿಸ್ಟರ್ ವರ್ಲ್ಡ್ 1991, ಇಂದುಪಕ್ ಟೈಟಲ್ ಹೋಲ್ಡರ್, ಆಲ್ ಇಂಡಿಯಾ ಬ್ಯಾಂಕ್‌ಗಳು 9 ಬಾರಿ ಚಾಂಪಿಯನ್ ಆಗಿದ್ದಾರೆ.
ಶ್ರೀ ಮಲ್ನಾಡ್ – 2023 ಎಂಬ ಹೆಸರಿನ ಅಡಿಯಲ್ಲಿ ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯವರಿಗೆ ಸೀಮಿತಗೊಳಿಸಿ ದೇಹದಾರ್ಡ್ಯ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ಹಾಗೂ ಪ್ರಿಯಾರಾಜ್ ಪಿಟ್ ನೆಸ್ ಸೆಂಟರ್ ನ ಮಾಲೀಕರಾದ ಯುವರಾಜ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
• “ಶ್ರೀ ಮಲ್ನಾಡ್ -2023” ಬಿರುದು & ಪ್ರಶಸ್ತಿ 15,000/- ಸ್ಯಾರ್, ಟ್ರೋಫಿ ಮತ್ತು ಪ್ರಶಸ್ತಿ ಪತ್ರ
‘ಅತ್ಯತ್ತಮ ಸ್ನಾಯುಂವಂತ-2023″ 5,000/- ಸ್ಯಾಶ್, ಟ್ರೋಫಿ ಮತ್ತು ಪ್ರಶಸ್ತಿ ಪತ್ರ
‘ ‘ಅತ್ಯುತ್ತಮ ಪ್ರದರ್ಶಕ-2023″ 5,000/- ಸ್ಯಾಶ್, ಟ್ರೋಫಿ ಮತ್ತು ಪ್ರಶಸ್ತಿ ಪತ್ರ
• “ಗ್ರೂಪ್ ವಿನ್ನರ್ 2500/-. 2000/-. 1500/-, 1000/-, 500/- ಪ್ರಶಸ್ತಿಪತ್ರ ಮತ್ತು ಬಹುಮಾನ
ಪ್ರವೇಷ ಶುಲ್ಕ:
500/- ಎತ್ತರ ತಪಾಸಣೆ ಮಧ್ಯಾಹ್ನ 2 ರಿಂದ 4 ಘಂಟೆಯವರೆಗೆ ಮಾತ್ರಾ (ಜಿಲ್ಲಾ ಸಂಸ್ಥೆಯೊಂದಿಗೆ ನೊಂದಾಯಿಸಿಕೊಂಡಿರುವ ಜಿಮ್ಗಳಿಗೆ ಮಾತ್ರ ಸ್ಪರ್ಧಿಸಲು ಅವಕಾಶವಿರುತ್ತದೆ)
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು 👇👇👇
ಬಿ.ಕೆ ಯುವರಾಜ್: 7349066693 / ಎ.ವಿ ಮೋಹನ್ ಕುಮಾರ್: 9448868375 / ಜೆ.ಐ ನಿರಂಜನ್ ರಾಜ್: 9900839475 / ಲಾರೆನ್ :8884781995