Sunday, April 20, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ ಪಟ್ಟಣ ಠಾಣೆಯಲ್ಲಿ ದಲಿತ ಹಿತ ರಕ್ಷಣಾ ಸಭೆ

ಸಕಲೇಶಪುರ ಪಟ್ಟಣ ಠಾಣೆಯಲ್ಲಿ ದಲಿತ ಹಿತ ರಕ್ಷಣಾ ಸಭೆ

ಸಕಲೇಶಪುರ: ಪಟ್ಟಣ ಠಾಣೆಯಲ್ಲಿ ಇಂದು ಪೋಲಿಸ್ ಇಲಾಖೆಯ ವತಿಯಿಂದ ದಲಿತ ಹಿತರಕ್ಷಣಾ ಸಭೆಯನ್ನು ನಗರ ವೃತ್ತ ಸಬ್ ಇನ್ಸ್ ಪೆಕ್ಟರ್ ರಾಜು ಅವರ ನೇತೃತ್ವದಲ್ಲಿ ಕರೆಯಲಾಗಿತ್ತು .ಈ ಸಭೆಯಲ್ಲಿ ಹಲವು ದಲಿತ ಮುಖಂಡರು ಮಾತನಾಡಿ ಹಳ್ಳಿಗಳಲ್ಲಿ ಅಕ್ರಮ ಮಧ್ಯಮಾರಾಟದಿಂದ ಕುಟುಂಬ ಕಲಹಗಳು ಹೆಚ್ಚುತ್ತಿದ್ದು ಇದನ್ನು ಕೂಡಲೇ ತಡೆಯಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಕಾಡಪ್ಪ, ದಲಿತ ಮುಖಂಡರಾದ ಜೈಭೀಮ್ ಮಂಜು, ಬೈಕೆರೆ ದೇವರಾಜು, ಪ್ರಶಾಂತ್, ಜಾನೆಕೆರೆ ಲೋಕೇಶ್, ಹರೀಶ್ ಹಾಲೇಬೇಲೂರು, ಧರ್ಮಶೇಖರ್, ಆಟೋ ಸಂಘದ ಅಧ್ಯಕ್ಷ ಪುಟ್ಟರಾಜು ಬಸವರಾಜು , ಚಂದ್ರು ಇತರರು ಇದ್ದರು.

RELATED ARTICLES
- Advertisment -spot_img

Most Popular