Friday, April 18, 2025
Homeಸುದ್ದಿಗಳುಸಕಲೇಶಪುರಮೂರನೇ ಬಾರಿಗೆ ಸಕಲೇಶಪುರ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷರಾಗಿ ಎಚ್ ಎಂ ವಿಶ್ವನಾಥ್ ಆಯ್ಕೆ.

ಮೂರನೇ ಬಾರಿಗೆ ಸಕಲೇಶಪುರ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷರಾಗಿ ಎಚ್ ಎಂ ವಿಶ್ವನಾಥ್ ಆಯ್ಕೆ.

ಮೂರನೇ ಬಾರಿಗೆ ಸಕಲೇಶಪುರ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷರಾಗಿ ಎಚ್ ಎಂ ವಿಶ್ವನಾಥ್ ಆಯ್ಕೆ.

ಸಕಲೇಶಪುರ :ತಾಲೂಕು ಒಕ್ಕಲಿಗ ಸಂಘದ ಪದಾಧಿಕಾರಿಗಳ ಆಯ್ಕೆ ಶನಿವಾರ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಿತು.

 ಸತತವಾಗಿ ಮೂರನೇ ಅವಧಿಗೆ ಮಾಜಿ ಶಾಸಕ ಎಚ್ ಎಮ್ ವಿಶ್ವನಾಥ್ ರವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

 ಉಪಾಧ್ಯಕ್ಷರಾಗಿ ಎಸ್. ಆರ್ ದೇವರಾಜ್,

ಖಜಾಂಚಿಯಾಗಿ ಎಚ್.ಎಂ ಮಹೇಂದ್ರ

ಕಾರ್ಯದರ್ಶಿಯಾಗಿ ಎಂ.ಪಿ ಉಮೇಶ್ 

ಸೇರಿದಂತೆ ಎಲ್ಲ ಪದಾಧಿಕಾರಿಗಳು ಸರ್ವಾನುಮತದಿಂದ  ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.

 ಇದೇ ಸಂದರ್ಭದಲ್ಲಿ ಹಾನುಬಾಳು ಹೋಬಳಿ ಮಾವಿನಹಳ್ಳಿ ಗ್ರಾಮಸ್ಥರು ಒಕ್ಕಲಿಗರ ಸಂಘಕ್ಕೆ 5 ಲಕ್ಷ ದೇಣಿಗೆ ನೀಡಿದ್ದಾರೆ. ವೇಳೆ ಗ್ರಾಮದ ಹಿರಿಯರಿಗೆ ಸಂಘದ ವತಿಯಿಂದ ಗೌರವ ಸಲ್ಲಿಸಲಾಯಿತು 

 ಈ ಸಂದರ್ಭದಲ್ಲಿ ಮುಖಂಡರಾದ ಬೈರಮುಡಿ ಚಂದ್ರು, ನಿವೃತ್ತ ತಹಸೀಲ್ದಾರ್ ಅಣ್ಣೆಗೌಡ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಉದಯ್, ಜೆಡಿಎಸ್ ಮುಖಂಡ ಸಚ್ಚಿನ್ ಪ್ರಸಾದ್, ಕಾಂಗ್ರೆಸ್ ಮುಖಂಡ ಬೈರಮುಡಿ ಚಂದ್ರು ಮುಂತಾದವರು ಹಾಜರಿದ್ದರು.

RELATED ARTICLES
- Advertisment -spot_img

Most Popular