Friday, April 18, 2025
Homeಸುದ್ದಿಗಳುಅಲೂರು : ಶಿಕ್ಷಣದ ಮಹತ್ವ ಅರಿತು ನಡೆದಾಗ ಮುಂದಿನ ಬದುಕು ಹಸನಾಗಲಿದೆ; ಶಾಸಕ ಎಚ್ ಕೆ...

ಅಲೂರು : ಶಿಕ್ಷಣದ ಮಹತ್ವ ಅರಿತು ನಡೆದಾಗ ಮುಂದಿನ ಬದುಕು ಹಸನಾಗಲಿದೆ; ಶಾಸಕ ಎಚ್ ಕೆ ಕುಮಾರಸ್ವಾಮಿ

ಅಲೂರು : ಶಿಕ್ಷಣ ಕೇವಲ ಅಂಕಗಳಿಕೆಗಷ್ಟೆ ಸೀಮಿತವಾಗಬಾರದು ಎಂದು ಶಾಸಕ ಎಚ್ ಕೆ ಕುಮಾರಸ್ವಾಮಿ ಹೇಳಿದರು.
ಅಲೂರು ಪಟ್ಟಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಾರ್ಷಿಕೊತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,
ಬದುಕಿನ ಪ್ರಮುಖ ಘಟ್ಟವಾದ ವಿದ್ಯಾರ್ಥಿ ಜೀವನದಲ್ಲಿ    ಶಿಕ್ಷಣದ ಮಹತ್ವ ಅರಿತು ನಡೆದಾಗ ಮುಂದಿನ ಬದುಕು ಹಸನಾಗಲಿದೆ ಎಂದರು.
ಕಾಲೇಜಿಗೆ ಸುಮಾರು 4 ಕೋಟಿ ವೆಚ್ಚದ ಕಟ್ಟಡ ಕಾಮಗಾರಿ  ಮುಗಿದಿದ್ದು ಕೆಲವೇ ದಿನಗಳಲ್ಲಿ ಉದ್ಘಾಟನೆ ಮಾಡಲಾಗುವುದು ಎಂದರು. ಕ್ಷೇತ್ರದ ಶಾಸಕನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಅನುದಾನವನ್ನು ತಂದು ಮಾಡಿರುವ ಕಾಮಗಾರಿಯನ್ನು ಉದ್ಘಾಟಿಸುತ್ತಿದ್ದೇನೆ ಎಂದರು. ನಮ್ನ  ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಅತೀ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿ ರಾಜ್ಯಕ್ಕೆ ಕೀರ್ತಿ  ತಂದಿರುವುದು ಹೆಮ್ಮೆಯ ವಿಷಯ,
RELATED ARTICLES
- Advertisment -spot_img

Most Popular