Saturday, April 19, 2025
Homeಕ್ರೈಮ್HASSAN-BREAKING ಹಾಸನ : ಹಣಕಾಸು ವಿಷಯಕ್ಕೆ ಯುವಕ ಕಿಡ್ನಾಪ್ ಪ್ರಕರಣ ನಾಲ್ಕು ದಿನನ ಪತ್ತೆಯಾಗದ ಯುವಕನ...

HASSAN-BREAKING ಹಾಸನ : ಹಣಕಾಸು ವಿಷಯಕ್ಕೆ ಯುವಕ ಕಿಡ್ನಾಪ್ ಪ್ರಕರಣ ನಾಲ್ಕು ದಿನನ ಪತ್ತೆಯಾಗದ ಯುವಕನ ಶವ.

HASSAN-BREAKING ಹಾಸನ : ಹಣಕಾಸು ವಿಷಯಕ್ಕೆ ಯುವಕ ಕಿಡ್ನಾಪ್ ಪ್ರಕರಣ ನಾಲ್ಕು ದಿನನ ಪತ್ತೆಯಾಗದ ಯುವಕನ ಶವ.

ಲಿಖಿತ್‌ಗೌಡ (26), (ಬಂಗಾರಿ) ಕೊಲೆಯಾದ ಯುವಕ ಹಾಸನ ತಾಲ್ಲೂಕಿನ, ಯೋಗೀಹಳ್ಳಿ ಫಾರೆಸ್ಟ್‌‌ನಲ್ಲಿ ಪತ್ತೆಯಾದ ಶವ.ಬೆಳಿಗ್ಗೆಯಿಂದಲೂ ತೀವ್ರ ಶೋಧಕಾರ್ಯ ನಡೆಸಿದ ನೂರಕ್ಕೂ ಹೆಚ್ಚು ಪೊಲೀಸರು.ಸರ್ವಿಸ್ ಸ್ಟೇಷನ್ ನಡೆಸುತ್ತಿದ್ದ ಲಿಖಿತ್‌ಗೌಡ ಕಳೆದ ಎಂಟು ತಿಂಗಳ ಹಿಂದೆ ವಿವಾಹವಾಗಿದ್ದ ಲಿಖಿತ್‌ಗೌಡ.

ಲಿಖಿತ್‌ಗೌಡನಿಂದ ತಲಾ 2.5 ಲಕ್ಷ ರೂ ಸಾಲ ಪಡೆದಿದ್ದ ನವೀನ್ಹ ಹಣ ವಾಪಾಸ್ ನೀಡದ ನವೀನ್  ಹಣಕಾಸು ವಿಚಾರಕ್ಕೆ ಲಿಖಿತ್‌ಗೌಡ ಹಾಗೂ ನವೀನ್ ನಡುವೆ ಜಗಳ ನಡೆದಿತ್ತು.ಇದರಿಂದ ಕೋಪಗೊಂಡ ಲಿಖಿತ್‌ಗೌಡ ಹತ್ತು ಲಕ್ಷದ ಚೆಕ್ ಬೌನ್ಸ್ ಕೇಸ್ ಹಾಕಿ, ಆ್ಯಕ್ವಿವ್ ಹೋಂಡಾ ಬೈಕ್ ಸೀಜ಼್ ಮಾಡಿಕೊಂಡು ಬಂದಿದ್ದ.

ಇದು ವಿಕೋಪಕ್ಕೆ ತಿರುಗಿ ನವೀನ್ ಜೊತೆ ಪುನಃ ಜಗಳ ನಡೆದಿತ್ತುಫೆ.5 ರಂದು ಸಂಜೆ 6.30 ಸುಮಾರಿನಲ್ಲಿ ಹಣ ಕೊಡುವುದಾಗಿ ಕರೆದುಕೊಂಡು ಹೋಗಿರುವ ನವೀನ್ ಹಾಗೂ ಸಾಗರ್ 

ಕೆಎ-41-ಎಂಎ-9231 ನಂಬರ್‌ನ ಓಮಿನಿ ಕಾರಿನಲ್ಲಿ ಲಿಖಿತ್‌ಗೌಡನನ್ನು ಕರೆದೊಯ್ದಿರುವ ಕೊಲೆ ಮಾಡಿರುವ ನವೀನ್ ಮತ್ತು ಸಾಗರ್ 

ನೇರಳೆಬಣ್ಣದ ಟೀಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ ಲಿಖಿತ್‌ಗೌಡ,ಅಂದಿನಿಂದಲೂ ಎಲ್ಲರ ಫೋನ್ ಸ್ವಿಚ್ ಆಫ್ ಆಗಿತ್ತು.ಕೊನೆಗು ಜೀವಂತವಾಗಿ ಪತ್ತೆಯಾಗದ ಲಿಖಿತ್‌ಗೌಡ

ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಲಾಗಿತ್ತು.ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ, ಪರಿಶೀಲನೆ

RELATED ARTICLES
- Advertisment -spot_img

Most Popular