Tuesday, June 10, 2025
Homeಸುದ್ದಿಗಳುಸಕಲೇಶಪುರಸಕಲೇಶಪುರಕ್ಕೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಪುಷ್ಪ ನೇಮಕ.

ಸಕಲೇಶಪುರಕ್ಕೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಪುಷ್ಪ ನೇಮಕ.

ಸಕಲೇಶಪುರಕ್ಕೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಪುಷ್ಪ ನೇಮಕ.

ಸಕಲೇಶಪುರ : ಚಿಕ್ಕಮಂಗಳೂರು ಡಯಟ್ ನಲ್ಲಿ ಹಿರಿಯ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪುಷ್ಪ ಅವರನ್ನು ಸಕಲೇಶಪುರದ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನಾಗಿ ಸರ್ಕಾರ ನೇಮಕ ಮಾಡಿದೆ.

ಪುಷ್ಪರವರು ಈ ಹಿಂದೆ ಹಾಸನದ ದೊಡ್ಡಪುರದಲ್ಲಿ ಸಿ.ಎ.ಇ.ಓ ಅಗಿ ಕರ್ತವ್ಯ ನಿರ್ವಹಿಸಿದ್ದು. ಹಾಸನದ ಉಪ ನಿರ್ದೇಶಕರ ಕಚೇರಿಯಲ್ಲಿ ವಿಷಯ ಪರಿವೀಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು.

 ಸಕಲೇಶಪುರದಲ್ಲಿ ಏಳು ವರ್ಷಗಳವರೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದ ಶಿವಾನಂದ್ ವರ್ಗಾವಣೆಯಾಗಿದ್ದ ಸ್ಥಾನಕ್ಕೆ ಅಕ್ಷರ ದಾಸೋಹದ ಅಧಿಕಾರಿಯಾಗಿದ್ದ ಮಂಜುನಾಥ್ ಅವರನ್ನು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸರ್ಕಾರ ನೇಮಕ ಮಾಡಿತ್ತು.

RELATED ARTICLES
- Advertisment -spot_img

Most Popular