Wednesday, January 22, 2025
Homeಸುದ್ದಿಗಳುಸಕಲೇಶಪುರಸಕಲೇಶಪುರದ ಬಾಳ್ಳುಪೇಟೆಯಲ್ಲಿ ಮನೆ ಒಳಗೆ ಅಡಗಿ ಕುಳಿತಿದ್ದ ನಾಗರಹಾವು ಸೆರೆ

ಸಕಲೇಶಪುರದ ಬಾಳ್ಳುಪೇಟೆಯಲ್ಲಿ ಮನೆ ಒಳಗೆ ಅಡಗಿ ಕುಳಿತಿದ್ದ ನಾಗರಹಾವು ಸೆರೆ

 

ಬಾಳ್ಳುಪೇಟೆ : ಕಳೆದ 20 ದಿನಗಳಿಂದ ಮನೆಯೊಂದರೊಳಗೆ ಅಡಗಿ ಕುಳಿತಿದ್ದ ನಾಗರ ಹಾವೊಂದನ್ನು ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಡಲಾಗಿದೆ.

   

ಗ್ರಾಮದ ಕಲೀಮುಲ್ಲಾ ಎಂಬುವರ ಮನೆಯಲ್ಲಿದ್ದ ಹಾವು 20 ದಿನಗಳಿಂದ ಮನೆಯ ನೀರಿನ ಪೈಫಿನೊಳಗೆ ಸೇರಿಕೊಂಡಿದ್ದರಿಂದ ಮನೆಯವರು ಭಯಭೀತರಾಗಿದ್ದರು.

ಪೈಪಿನಿಂದ ಹೊರಬಂದ ಹಾವನ್ನು ಕಂಡ ಮನೆಯವರು ಹಾವು ಹಿಡಿಯುವವರನ್ನು ಕರೆಸಿ ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ.ಇದರಿಂದ ಮನೆಯವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

RELATED ARTICLES
- Advertisment -spot_img

Most Popular