Saturday, April 19, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ರೋಟರಿ ಕ್ಲಬ್ ನಿಂದ ಹೇಮಾವತಿ ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ.

ಸಕಲೇಶಪುರ : ರೋಟರಿ ಕ್ಲಬ್ ನಿಂದ ಹೇಮಾವತಿ ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ.

ಸಕಲೇಶಪುರ : ರೋಟರಿ ಕ್ಲಬ್ ನಿಂದ ಹೇಮಾವತಿ ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ.

ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಶಾಸಕ ಎಚ್. ಕೆ ಕುಮಾರಸ್ವಾಮಿ ಚಾಲನೆ.

ಸಕಲೇಶಪುರ : ತಾಲೂಕಿನ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಪಟ್ಟಣದ ಹೇಮಾವತಿ ಸೇತುವೆ ಬಳಿ ಹೇಮಾವತಿ ಪ್ರತಿಮೆ ನಿರ್ಮಾಣಕ್ಕೆ ರೋಟರಿ ಕ್ಲಬ್ ಮುಂದಾಗಿದೆ.

ಸುಮಾರು 12 ಅಡಿ ಎತ್ತರದ ಹೇಮಾವತಿ ಪ್ರತಿಮೆ ಸುಂದರವಾಗಿ ಮೂಡಿಬರಲಿದ್ದು ತಾಲೂಕಿಗೆ ಮುಕುಟ ಪ್ರಯವಾಗಲಿದೆ. ಇಂತ ಸೇವಾ ಕಾರ್ಯಕ್ಕೆ ರೋಟರಿ ಸಂಸ್ಥೆ ಮುಂದಾಗಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭೂಮಿ ಪೂಜೆ ವೇಳೆ ರೋಟರಿ ಕ್ಲಬ್ ಅಧ್ಯಕ್ಷ ಸಹನಾ ಶಶಿಧರ್, ಪುರಸಭಾ ಅಧ್ಯಕ್ಷ ಕಾಡಪ್ಪ,ಪುರಸಭಾ ಉಪಾಧ್ಯಕ್ಷೆ ವಿದ್ಯಾ ಪಿ ಶೆಟ್ಟಿ, ರೋಟರಿ ಕ್ಲಬ್
ಕಾರ್ಯದರ್ಶಿ ಪರಮೇಶ್, ಚನ್ನಾವೇಣಿ ಎಂ ಶೆಟ್ಟಿ, ಸುಬ್ರಮಣ್ಯ ಕೆ. ಬಿ ಸುರೇಶ ಎಚ್. ಆರ್, ಅರುಣ್ ರಕ್ಷಿದಿ, ರವಿ ಕುಮಾರ್ ಅಕ್ಕಮಹಾದೇವಿ ಮಹಿಳಾ ವೇದಿಕೆ ಅಧ್ಯಕ್ಷೆ ರೇಖಾ ಸುರೇಶ್, ಕಾರ್ಯ ನಿರತ ಪತ್ರಕರ್ತ ಸಂಘದ ಅಧ್ಯಕ್ಷ ಜೈ ಭೀಮ್ ಮಂಜುನಾಥ್, ಪುರಸಭೆ ಇಂಜಿನಿಯರ್ ಕವಿತ, ಪುರಸಭಾ ಸದಸ್ಯರು, ವಿವಿಧ ಸಂಸ್ಥೆಗಳ ಮುಖಂಡರು ಪದಾಧಿಕಾರಿಗಳು ಇದ್ದರು.

RELATED ARTICLES
- Advertisment -spot_img

Most Popular