ಸಕಲೇಶಪುರ: ದಿನಾಂಕ 25.1.2023ರಂದು ನಡೆಯಲಿರುವ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಗ್ರಾಮ ಪಂಚಾಯಿತಿ, ಹೋಬಳಿ, ತಾಲೂಕು ಮಟ್ಟದ ಕೇಂದ್ರಗಳಲ್ಲಿ. ಪಂಚಾಯಿತಿ ಮತದಾನ ಕೇಂದ್ರಗಳಲ್ಲಿ / ಶಾಲಾ ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ / ಚರ್ಚಾ ಸ್ಪರ್ಧೆ / ಬೀದಿ ನಾಟಕ / ಜಾತಾ ಕಾರ್ಯಕ್ರಮ /ಹೀಗೆ ಹಲವಾರು ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳೊದರ ಬಗ್ಗೆ 18 ವರ್ಷ ಮೇಲ್ಪಟ್ಟ ದವರಿಗೆ ಕಡ್ಡಾಯವಾಗಿ ಮತದಾನ. ಹೊಸದಾಗಿ ಮತದಾನ ನೊಂದಣಿ ಮಾಡಿಕೊಳ್ಳೋದರ ಬಗ್ಗೆ ತಾಲೂಕು ಮಟ್ಟದ ಅಧಿಕಾರಿರವರಿಗೆ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವರಿಗೆ, ಪ್ರಾಂಶುಪಾಲರಿಗೆ, ಶಿಕ್ಷಕರಿಗೆ ಇತರೆ ಸಂಬಂಧಿತ ಅಧಿಕಾರಿರವರಿಗೆ ವಿವಿಧ ಸ್ವೀಪ್ ಚಟುವಟಿಕೆಗಳನ್ನು ಕೈಗೊಳ್ಳೋದರ ಬಗ್ಗೆ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ರವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು( ಗ್ರಾಮೀಣ ಮತ್ತು ಉದ್ಯೋಗ) ಆದರ್ಶ,ಪಂಚಾಯತ್ ರಾಜ್ (ಸಹಾಯಕ ನಿರ್ದೇಶಕರು). ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಹಾಜರಿದ್ದರು.
ತಾಜಾ ಸುದ್ದಿ