ಬೆಳ್ಳಂಬೆಳ್ಳಗೆ ಬೆಳಗೋಡು ಗ್ರಾಮಕ್ಕೆ ಲಗ್ಗೆ ಇಟ್ಟ ಒಂಟಿ ಸಲಗ
ಸಕಲೇಶಪುರ : ಒಂಟಿ ಕಾಡನೆಯೊಂದು ತಾಲೂಕಿನ ಬೆಲಗೂಡು ಹೋಬಳಿ ಕೇಂದ್ರದಲ್ಲಿ ಮುಂಜಾನೆಯ ಗ್ರಾಮದೊಳಗೆ ಸಂಚಾರ ನಡೆಸಿದ ಹಿನ್ನಲೆ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಭೀಮ ಎಂದು ಹೆಸರಿಟ್ಟಿರುವ ಈ ಕಾಡಾನೆಯು ಏಕಾಏಕಿ ಗ್ರಾಮದೊಳಗೆ ನುಗ್ಗಿದ್ದರಿಂದ ವಾಕಿಂಗ್ ಹಾಗೂ ಇನ್ನಿತರ ಕೆಲಸದಲ್ಲಿ ನಿರತರಾಗಿದ್ದವರು ಕಾಡಾನೆ ಕಂಡು ಓಡಿ ಹೋಗಿದ್ದಾರೆ.