Thursday, June 12, 2025
Homeಸುದ್ದಿಗಳುಸಕಲೇಶಪುರ : ಹಲಸುಲಿಗೆ ಬಳಿ ರಸ್ತೆ ದಾಟಿದ 25ಕ್ಕೂ ಹೆಚ್ಚು ಕಾಡಾನೆಗಳು.

ಸಕಲೇಶಪುರ : ಹಲಸುಲಿಗೆ ಬಳಿ ರಸ್ತೆ ದಾಟಿದ 25ಕ್ಕೂ ಹೆಚ್ಚು ಕಾಡಾನೆಗಳು.

ಸಕಲೇಶಪುರ : ಹಲಸುಲಿಗೆ ಬಳಿ ರಸ್ತೆ ದಾಟಿದ 25ಕ್ಕೂ ಹೆಚ್ಚು ಕಾಡಾನೆಗಳು.

ಮಲೆನಾಡು ಭಾಗದಲ್ಲಿ ಗಜಪಡೆಗಳ ಪಯಣ ಮುಂದುವರೆದಿದ್ದು ಈ ದಿನ ಸಂಜೆ 9 ಗಂಟೆ ಸಮಯದಲ್ಲಿ ಕಾಡಾನೆಗಳ ಹಿಂಡು ರಸ್ತೆ ದಾಟಿದ ಘಟನೆ ನೆಡೆದಿದೆ.

ಬೈಕೆರೆ, ನಾಗರ, ಮಾಗಡಿ, ಹಲಸುಲಿಗೆ ಭಾಗದಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳು ಹಿಂಡು ಹಿಂಡಾಗಿ ಸಂಚಾರಿಸುತ್ತಿದ್ದು ಸ್ಥಳೀಯರ ಮೊಬೈಲ್ಗಳಲ್ಲಿ ಬರಿ ಕಾಡಾನೆಗಳ ವಿಡಿಯೋ ಹರಿದಾಡುತ್ತಿದೆ.

ಗುಂಪುಗಳಾಗಿ ಕಾಡಾನೆಗಳು ಭತ್ತದ ಗದ್ದೆ, ಕಾಫಿ ತೋಟಗಳ ಓಡಾಡುವುದರಿಂದ ಬೆಳೆ ಗಳು ನಾಶವಾಗುತ್ತಿವೆ. ಅಕಾಲಿಕ ಮಳೆಯಿಂದ ಬೆಳೆಗಾರರಿಗೆ ಸಂಕಷ್ಟ ಎದುರಾಗಿ ಮತ್ತೊಂದೆಡೆ ಕಾಡಾನೆಗಳ ಹಾವಳಿಯಿಂದ ಬೆಳೆಗಾರರು ಹಾಗೂ ರೈತರು ಕಂಗಾಲಾಗಿದ್ದಾರೆ.

RELATED ARTICLES
- Advertisment -spot_img

Most Popular