Wednesday, December 4, 2024
Homeಸುದ್ದಿಗಳುಸಕಲೇಶಪುರಆನೆ ಕಾಲು ರೋಗ ಹಿನ್ನೆಲೆಯಲ್ಲಿ ಕಾರ್ಮಿಕರ ರಕ್ತ ಸಂಗ್ರಹ

ಆನೆ ಕಾಲು ರೋಗ ಹಿನ್ನೆಲೆಯಲ್ಲಿ ಕಾರ್ಮಿಕರ ರಕ್ತ ಸಂಗ್ರಹ

ಸಕಲೇಶಪುರ: ಆನೆಕಾಲು ರೋಗ ಎಲ್ಲೆಡೆ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಮಳಲಿ ಗ್ರಾ.ಪಂ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 75 ರ ಕಾಮಗಾರಿಯಲ್ಲಿ ಬಾಗಿಯಾಗಿರುವ ಹೊರ ರಾಜ್ಯಗಳ ಕೂಲಿ ಕಾರ್ಮಿಕರ ರಕ್ತದ ಮಾದರಿಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿಗಳು ಸಂಗ್ರಹಿಸಿದರು.ಈ ಸಂಧರ್ಭದಲ್ಲಿ ಮಳಲಿ ಗ್ರಾ.ಪಂ ಅಧ್ಯಕ್ಷ ಸತೀಶ್ ಶೆಟ್ಟಿ, ಆರೋಗ್ಯಕರ ಇಲಾಖೆ ಸಿಬ್ಬಂದಿಗಳಾದ  ಲಕ್ಷ್ಮೀ , ಬಾಳಪ್ಪ , ಗುರುಪ್ರಸಾದ್, ಶಿವಪ್ರಕಾಶ್, ಮಮ್ತಾಜ್, ಭಾರತಿ ಮುಂತಾದವರು ಹಾಜರಿದ್ದರು.

RELATED ARTICLES
- Advertisment -spot_img

Most Popular