Tuesday, April 22, 2025
Homeಸುದ್ದಿಗಳುಸಕಲೇಶಪುರರಸ್ತೆ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಆಕ್ರೋಷ

ರಸ್ತೆ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಆಕ್ರೋಷ

ರಸ್ತೆ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಆಕ್ರೋಷ

ಸಕಲೇಶಪುರ: ತಾಲೂಕಿನ ಬಾಣಗೆರೆ ಗ್ರಾಮದ ಸಮೀಪ ವಡ್ಡಹಳ್ಳಿ ಮತ್ತು ಕಲ್ಲಿಗದ್ದೆ ಗ್ರಾಮಗಳಿಗೆ ಸರಿಯಾದ ರಸ್ತೆ ಸಂಪರ್ಕ ಇಲ್ಲ ಮತ್ತು ಮೂಲಭೂತ ಸೌಕರ್ಯಗಳಿಂದ ವಂಚಿತ ಆಗಿದೆ, ಚುನಾವಣಾ ಸಂಧರ್ಭದಲ್ಲಿ ಮತ ಕೇಳಲು ಎಲ್ಲಾರು ಬರುತ್ತಾರೆ ರಸ್ತೆ ನಿರ್ಮಿಸಿ ಕೊಡುವ ಭರವಸೆ ನೀಡುತ್ತಾರೆ.ನಂತರ ಯಾರು ಬರುವುದಿಲ್ಲ ಕೂಡಲೆ ಶಾಸಕರು ಹಾಗೂ ಗ್ರಾ.ಪಂ ಸದಸ್ಯರು ಇತ್ತ ಗಮನವರಿಸಿ ರಸ್ತೆಯನ್ನು ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದ್ದಾರೆ.

RELATED ARTICLES
- Advertisment -spot_img

Most Popular