Monday, November 25, 2024
Homeಸುದ್ದಿಗಳುಸಕಲೇಶಪುರಚಂಪಕನಗರದಲ್ಲಿ ಅದ್ದೂರಿಯ ಕಾರ್ತೀಕ ಮಹೋತ್ಸವ

ಚಂಪಕನಗರದಲ್ಲಿ ಅದ್ದೂರಿಯ ಕಾರ್ತೀಕ ಮಹೋತ್ಸವ

ಸಕಲೇಶಪುರ .ಪಟ್ಟಣದ ಚಂಪಕ ನಗರ ಟೊಲ್ ಗೇಟ್ ಬಳಿ ಇರುವ ಶ್ರೀ ಚೌಡೇಶ್ವರಿ ಅಮ್ಮನರಿಗೆ 13 ನೇ ವರ್ಷ ದ ಕಾರ್ತಿಕ ದೀಪೋತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಅಮ್ಮನವರಿಗೆ ಅಭಿಷೇಕ ಮತ್ತು ಪೂಜೆ ಕಾರ್ಯಕ್ರಮ ಹಾಗೂ ಕಾರ್ತಿಕ ದೀಪೋತ್ಸವ ನಂತರ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು. ನೂರಾರು ಮಂದಿ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

RELATED ARTICLES
- Advertisment -spot_img

Most Popular