ದಿನ ಭವಿಷ್ಯ: 30-10-2022
ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಕಾರ್ತಿಕ
ಪಕ್ಷ – ಶುಕ್ಲ
ತಿಥಿ – ಷಷ್ಠಿ
ನಕ್ಷತ್ರ – ಮೂಲ
ರಾಹುಕಾಲ: 04 : 26 PM – 05 : 53 PM
ಗುಳಿಕಕಾಲ: 02 : 58 PM – 04 : 26 PM
ಯಮಗಂಡಕಾಲ: 12 : 03 PM – 01 : 31 PM
ಮೇಷ: ದಾಂಪತ್ಯದಲ್ಲಿ ವಿರಸ, ಮಕ್ಕಳಿಗೆ ಉದ್ಯೋಗ ಪ್ರಾಪ್ತಿ, ಮಹಿಳೆಯರಿಗೆ ಶುಭ.
ವೃಷಭ: ಹಣಕಾಸಿನ ಅಡೆತಡೆಗಳ ನಿವಾರಣೆ, ವಾಕ್ಚಾತುರ್ಯದಿಂದ ಗೆಲುವು, ಧಾರ್ಮಿಕ ಕಾರ್ಯಗಳಿಗೆ ಚಾಲನೆ.
ಮಿಥುನ: ಸಾಲದ ಮರುಪಾವತಿ, ಅಧ್ಯಾತ್ಮದ ಕಡೆ ಒಲವು, ಮಕ್ಕಳ ಆರೋಗ್ಯದಲ್ಲಿ ಎಚ್ಚರಿಕೆ.
ಕರ್ಕಾಟಕ: ಹಠಮಾರಿತನ ಬಿಡಬೇಕು, ಕೌಟುಂಬಿಕ ಸಹಾಯ, ಅವಕಾಶಗಳಿಗಾಗಿ ಹುಡುಕಾಟ.
ಸಿಂಹ: ಜವಾಬ್ದಾರಿಯಿಂದ ದೇಹಾಯಾಸ, ಅನ್ಯತಾ ಚರ್ಚೆ ಬೇಡ, ಅಭ್ಯಾಸದಿಂದ ಬುದ್ಧಿ ವೃದ್ಧಿ.
ಕನ್ಯಾ: ತೀರ್ಮಾನಗಳ ಬದಲಾವಣೆಯಿಂದ ಹಿನ್ನಡೆ, ರಾಜಕೀಯ ವ್ಯಕ್ತಿಗಳಿಗೆ ಓಡಾಟ, ಬಂಧುಗಳಿಂದ ವಿರೋಧ.
ತುಲಾ: ಹಿಂಜರಿಕೆಯಿಂದ ಅಪಜಯ, ಅಪರೂಪದ ಕಲೆಯಿಂದ ಗೌರವ, ಸಂಬಂಧದಲ್ಲಿ ವಿವಾಹ.
ವೃಶ್ಚಿಕ: ಮನಸ್ಸು ಅಶಾಂತವಾಗಿರುತ್ತದೆ, ಮೋಸದಿಂದ ಹಣಕಾಸಿನ ವ್ಯಯ, ರಾಜಕೀಯದವರಿಗೆ ಮುನ್ನಡೆ.
ಧನುಸ್ಸು: ತಾಳ್ಮೆಯಿಂದ ಕೀರ್ತಿ, ದೃಢ ನಿರ್ಧಾರಗಳಲ್ಲಿ ಯಶಸ್ಸು, ಬುದ್ಧಿವಂತಿಕೆಯಿಂದ ವ್ಯವಹರಿಸಿ.
ಮಕರ: ಮಂಗಳಕಾರ್ಯಕ್ಕೆ ತಯಾರಿ, ಕೆಲಸಕ್ಕೆ ಶಿಸ್ತಿನ ಅವಶ್ಯ, ಮಂಡಿ ನೋವು ಅಧಿಕ.
ಕುಂಭ: ದೇವತಾರಾಧನೆ ನಡೆಸಿ, ನೂತನ ಮಿತ್ರರ ಭೇಟಿ, ಮನಸ್ಸಿಗೆ ಮಂಕು ಕವಿದಂತಿರುವುದು.
ಮೀನ: ಅವಿವಾಹಿತರಿಗೆ ವಿವಾಹ ಯೋಗ, ರಾಜಕೀಯದವರಿಗೆ ಜನಪರ ಸಹಕಾರ, ವಿದ್ಯಾರ್ಥಿಗಳಿಗೆ ಸೌಲಭ್ಯ ಪ್ರಾಪ್ತಿ.