Sunday, November 24, 2024
Homeಸುದ್ದಿಗಳುರಾಜ್ಯರಾಜ್ಯದ ಹವಾಮಾನ ವರದಿ 24-10-2022

ರಾಜ್ಯದ ಹವಾಮಾನ ವರದಿ 24-10-2022

ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿದ್ದ ಮಳೆ ಕ್ರಮೇಣ ಕಡಿಮೆಯಾಗುವ ಸಾಧ್ಯತೆಯಿದೆ. ಇಂದು ಮುಂಜಾನೆ ಸ್ವಲ್ಪ ಚಳಿಯ ವಾತಾವರಣ ಇರಲಿದ್ದು, ಮಧ್ಯಾಹ್ನದ ವೇಳೆ ತಾಪಮಾನ ಏರಿಕೆಯಾಗಲಿದೆ. ರಾಜ್ಯದ್ಯಂತ ಅಲ್ಲಲ್ಲಿ ಮೋಡ ಕವಿದ ವಾತಾವರಣ ಇರಲಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಹವಾಮಾನ ವರದಿ:

ಬೆಂಗಳೂರು: 27-15

ಮಂಗಳೂರು: 31-22

ಶಿವಮೊಗ್ಗ: 29-16

ಬೆಳಗಾವಿ: 28-16

ಮೈಸೂರು: 29-17

ಮಂಡ್ಯ: 29-15

ಮಡಿಕೇರಿ: 26-13

ರಾಮನಗರ: 28-15

ಹಾಸನ: 28-14

ಚಾಮರಾಜನಗರ: 29-18

ಚಿಕ್ಕಬಳ್ಳಾಪುರ: 26-14

ಕೋಲಾರ: 27-16

ತುಮಕೂರು: 27-14

ಉಡುಪಿ: 32-22

ಕಾರವಾರ: 32-23

ಚಿಕ್ಕಮಗಳೂರು: 27-13

ದಾವಣಗೆರೆ: 29-16

ಚಿತ್ರದುರ್ಗ: 28-16

ಹಾವೇರಿ: 30-17

ಬಳ್ಳಾರಿ: 30-18

ಗದಗ: 29-17

ಕೊಪ್ಪಳ: 30-18

ರಾಯಚೂರು: 30-18

ಯಾದಗಿರಿ: 31-18

ವಿಜಯಪುರ: 29-17

ಬೀದರ್: 28-16

ಕಲಬುರಗಿ: 29-17

ಬಾಗಲಕೋಟೆ: 30-17

RELATED ARTICLES
- Advertisment -spot_img

Most Popular