Saturday, April 19, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ತಡೆಗೋಡೆ ಕುಸಿತ : ತಪ್ಪಿದ ಭಾರಿ ಅನಾಹುತ

ಸಕಲೇಶಪುರ : ತಡೆಗೋಡೆ ಕುಸಿತ : ತಪ್ಪಿದ ಭಾರಿ ಅನಾಹುತ

ಸಕಲೇಶಪುರ : ತಡೆಗೋಡೆ ಕುಸಿತ : ತಪ್ಪಿದ ಭಾರಿ ಅನಾಹುತ

ಸಕಲೇಶಪುರ : ಇತ್ತೀಚಿಗಷ್ಟೇ ನಿರ್ಮಾಣವಾಗಿದ್ದ ತಡೆಗೋಡೆಯು ವಾಸದ ಮನೆ ಮೇಲೆ ಬಿದ್ದ ಘಟನೆ ನಡೆದಿದೆ.

 ಸಕಲೇಶಪುರ ನಗರದ ಪ್ರೇಮ್ ನಗರ ಬಣಾವಣೆಯಲ್ಲಿ ನಿರ್ಮಾಣವಾಗಿದ್ದ ತಡೆಗೋಡೆ. ಅದೃಷ್ಟವಾಷತ್ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ತಡೆಗೋಡೆ ಕುಸಿದಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.

 ಸ್ಥಳಕ್ಕೆ ಪುರಸಭಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುವಂತೆ ಸ್ಥಳೀಯರ ಆಗ್ರಹ.

RELATED ARTICLES
- Advertisment -spot_img

Most Popular