Sunday, February 23, 2025
Homeಕ್ರೀಡೆಸಕಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ : ಬಾಡ್ಮಿಂಟನ್ ವಿಜೇತರು

ಸಕಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ : ಬಾಡ್ಮಿಂಟನ್ ವಿಜೇತರು

ಸಕಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ : ಬಾಡ್ಮಿಂಟನ್ ವಿಜೇತರು 

ಬಾಳ್ಳುಪೇಟೆಯ ಹೇಮಾವತಿ ತಂಡ ಪ್ರಥಮ 

ಸಕಲೇಶಪುರ. ಸಕಲೇಶ್ವರ ಸ್ವಾಮಿ ಜಾತ್ರೆ ಅಂಗವಾಗಿ ಜಾತ್ರೆ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಹೇಮಾವತಿ ಶಟಲ್ ನ ಬಾಳ್ಳುಪೇಟೆಯ ನವೀನ ಹಾಗೂ ಸಂತೋಷ ಪ್ರಥಮ ಸ್ಥಾನ ಪಡೆದಿದ್ದಾರೆ. ದ್ವೀತಿಯ ಸ್ಥಾನ ಪಿಡಿಓ ಹರೀಶ್ ಹಾಗೂ ಹಾನುಬಾಳುನ ನಾಗೇಶ ಪಡೆದಿದ್ದಾರೆ. ಪಟ್ಟಣದ ಪ್ರವೀಣ ಹಾಗು ಚಂದನ್ ತೃತೀಯ ಸ್ಥಾನ ಪಡೆದಿದ್ದಾರೆ .

RELATED ARTICLES
- Advertisment -spot_img

Most Popular