ಪಿಎಸ್ಐ ಸದಾಶಿವ ತಿಪ್ಪಾರೆಡ್ಡಿ ದಿಡೀರ್ ವರ್ಗಾವಣೆ.
ಸಕಲೇಶಪುರ : ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸದಾಶಿವ ತಿಪ್ಪಾರೆಡ್ಡಿ ಅವರನ್ನು ದಿಡೀರ್ ವರ್ಗಾವಣೆ ಮಾಡಲಾಗಿದೆ.
ಗುರುವಾರ ಸಂಜೆ ವರ್ಗಾವಣೆ ಆದೇಶವಾಗಿದ್ದು ಗ್ರಾಮಾಂತರ ಠಾಣೆಯಲ್ಲಿ ಸುಮಾರು ಒಂದು ವರ್ಷಕ್ಕೂ ಹೆಚ್ಚು ದಿನಗಳು ಕರ್ತವ್ಯ ನಿರ್ವಹಿಸಿದ್ದರು. ಇವರ ಸ್ಥಾನಕ್ಕೆ ಗೊರೂರಿನ ಪ್ರಸನ್ನ ಕುಮಾರ್ ಎಂಬುವವ್ರು ಪಿಎಸ್ಐ ಯಾಗಿ ನಿಯೋಜನೆಗೊಂಡಿದ್ದಾರೆ.