ಹಿಂದು ಮುಖಂಡ ವಿಜಯ್ ಕುಮಾರ್ ತಾಯಿ ನಿಧನ
ಸಕಲೇಶಪುರ;-ಪಟ್ಟಣದ ಬಾಳೆಗದ್ದೆ ಬಡಾವಣೆ ನಿವಾಸಿ ರಾದಮ್ಮ (75) ಹೃದಾಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಹಿಂದೂ ಮುಖಂಡ ವಿಜಯಕುಮಾರ್ ಹಾಗೂ ಮತ್ತೊಬ್ಬ ಪುತ್ರ ಮೆಕಾನಿಕ್ ಮಂಜು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ಪಟ್ಟಣದಲ್ಲಿ ಇಂದು ಹಿಂದೂ ರುದ್ರಭೂಮಿಯಲ್ಲಿ ಸಂಜೆ ನಾಲ್ಕು ಘಂಟೆಗೆ ನಡೆಯಲಿದೆ.
ಈ ಸಂದರ್ಭದಲ್ಲಿ ಶಾಸಕ ಸಿಮೆಂಟ್ ಮಂಜು,, ಇಂದು ಮುಖಂಡ ರಘು ಸಕಲೇಶಪುರ ಮೃತರ ಅಂತಿಮ ದರ್ಶನ ಪಡೆದರು.