Saturday, April 19, 2025
Homeಕ್ರೈಮ್ಆಡಿಕೆ ವ್ಯಾಪಾರಿ ಅಪಘಾತದಲ್ಲಿ ನಿಧನ

ಆಡಿಕೆ ವ್ಯಾಪಾರಿ ಅಪಘಾತದಲ್ಲಿ ನಿಧನ

ಆಡಿಕೆ ವ್ಯಾಪಾರಿ ಅಪಘಾತದಲ್ಲಿ ನಿಧನ 

ಸಕಲೇಶಪುರ : ಪಟ್ಟಣದ ಕಪ್ಪಿನಕೋಡಿ ಬೈಪಾಸ್ ರಸ್ತೆ ಸಮೀಪ ಬುಧವಾರ ಸಂಜೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಅಡಿಕೆ ವ್ಯಾಪಾರಿ ಲೋಕೇಶ್ (64) ಎಂಬುವವರ ವಾಹನಕ್ಕೆ ಹೆದ್ದಾರಿಯಲ್ಲಿ ವೇಗವಾಗಿ ಬಂದ ಬೊಲೆರೋ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಹಾಸನದ ಖಾಸಗಿ ಆಸ್ಪತ್ರೆ ಒಂದರಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕರಿಯಾಗದೆ ಗುರುವಾರ ಸಂಜೆ ಇವರು ಮೃತ ಪಟ್ಟಿದ್ದು ಪಟ್ಟಣದ ಸದಾಶಿವನಗರ ಬಡಾವಣೆಯಲ್ಲಿರುವ ಮೃತರ ಸ್ವಗೃಹದಲ್ಲಿ ಮೃತರ ಅಂತಿಮ ದರ್ಶನಕ್ಕೆ ಶುಕ್ರವಾರ ಮುಂಜಾನೆ ಅವಕಾಶವಿದ್ದು ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ಮೃತರ ಅಂತಿಮ ಸಂಸ್ಕಾರ ನಡೆಯಲಿದೆ.

RELATED ARTICLES
- Advertisment -spot_img

Most Popular