ಹಾಸನ ಜಿಲ್ಲಾ ಮೂಲ ಬುಡಕಟ್ಟುಗಳ ಒಕ್ಕೂಟ ಸಕಲೇಶಪುರ ಮತ್ತು ನವಜ್ಯೋತಿ ಆದಿವಾಸಿ ಬುಡಕಟ್ಟು ಹಾಗೂ ಅಲೆಮಾರಿ ಸೇವಾ ಸಂಸ್ಥೆ ಇವರ ವತಿಯಿಂದ ಸಕಲೇಶಪುರ ತಾಲ್ಲೂಕಿನ ಆದಿವಾಸಿ ಸಮೂದಾಯಗಳಾದ ಹಸಲರು,ಮಲೇರು ಸಮೂದಾಯಗಳು ಕನಿಷ್ಠ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಸರಕಾರದ ಯೋಜನೆ ಹಾಗೂ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಪಂಚಾಯತಿ ಹಾಸನ ಇವರ ವತಿಯಿಂದ 4ಲಕ್ಷ ರುಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಲು ಅದೇಶ ಪ್ರತಿಗಳನ್ನು ಪಲಾನುಭವಿಗಳಿಗೆ ವಿತರಿಸಲಾಯಿತು ಸಂದರ್ಭದಲ್ಲಿ ಜಿಲ್ಲಾದ್ಯಕ್ಷ ನವೀನ್ ಸದಾ,ದ.ಸಂ.ಸ ಮುಖಂಡರಾದ ಮಂಜುನಾಥ್ ರವರು ಹಾಜರಿದ್ದರು.