Thursday, November 28, 2024
Homeಸುದ್ದಿಗಳುಸಕಲೇಶಪುರಸಕಲೇಶಪುರ ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಮನೆಯ ಕಾಂಪೌಡ್ ಕುಸಿತ : ಗರ್ಭೀಣಿಗೆ ಕಾಲು ಮುರಿತ

ಸಕಲೇಶಪುರ ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಮನೆಯ ಕಾಂಪೌಡ್ ಕುಸಿತ : ಗರ್ಭೀಣಿಗೆ ಕಾಲು ಮುರಿತ

ಸಕಲೇಶಪುರ ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಮನೆಯ ಕಾಂಪೌಡ್ ಕುಸಿತ : ಗರ್ಭೀಣಿಗೆ ಕಾಲು ಮುರಿತ 

ಸಕಲೇಶಪುರ : ಪಟ್ಟಣದ ಕುಡಗರಹಳ್ಳಿ ಬಡಾವಣೆಯ ಮರಿಯಮ್ಮ ಎಂಬುವವರ ಮನೆಯ ಕಾಂಪೌಡ್ ಕುಸಿದು ನೆರೆಯ ಮನೆಯ ಮುಸ್ತಾಫ್ ಎಂಬುವವರ ಗರ್ಭೀಣಿ ಪತ್ನಿ ಸಾಹೀರ ಎಂಬುವವರ ಕಾಲಿಗೆ ಪೆಟ್ಟು ಬಿದ್ದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯಲ್ಲಿ ಮತ್ತೇರಡು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

RELATED ARTICLES
- Advertisment -spot_img

Most Popular