Tuesday, December 3, 2024
Homeಸುದ್ದಿಗಳುಆಲೂರು ಬಳಿ ಭೀಕರ ಅಪಘಾತ :ಚಾಲಕನಿಗೆ ಗಂಭೀರ ಗಾಯ 

ಆಲೂರು ಬಳಿ ಭೀಕರ ಅಪಘಾತ :ಚಾಲಕನಿಗೆ ಗಂಭೀರ ಗಾಯ 

ಆಲೂರು ಬಳಿ ಭೀಕರ ಅಪಘಾತ :ಚಾಲಕನಿಗೆ ಗಂಭೀರ ಗಾಯ 

ಆಲೂರು : ಭಾರಿ ಮಳೆಗೆ ರಸ್ತೆ ಕಾಣಿಸದೆ ಡಿವೈಡರ್ ಡಿಕ್ಕಿಯಾಗಿ ಕಾರು ಚಾಲಕ ಗಂಭೀರ ವಾಗಿ ಗಾಯಗೊಂಡಿರುವ ಘಟನೆ ನೆಡೆದಿದೆ.

ಆಲೂರು ಬಳಿಯ ಸಿಂಗಾಪುರ ದೇವಸ್ಥಾನದ ಬಿಜ್ಜನಹಳ್ಳಿ ಕ್ರಾಸ್ ಸಮೀಪ ಮಂಗಳೂರು ನಿಂದ ಬೆಂಗಳೂರು ಕಡೆ ಗೆ ಹೊರಟಿದ್ದ ಸ್ಕಾರ್ಪಿಯ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ ಡಿಕ್ಕಿಯಾಗಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಚಾಲಕ ಪದ್ಮರಾಜ್ ತಲೆಗೆ ತೀವ್ರ ಪೆಟ್ಟಾಗಿದ್ದು ಹಾಸನದ ಆಸ್ಪತ್ರೆಗೆ ರವಾನಿಸಿಲಾಗಿದೆ. ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.

 

 

RELATED ARTICLES
- Advertisment -spot_img

Most Popular