Wednesday, January 22, 2025
Homeಕ್ರೈಮ್ಸಕಲೇಶಪುರ : ವಿದ್ಯುತ್ ಅವಘಡ ಯುವಕ ಸಾವು

ಸಕಲೇಶಪುರ : ವಿದ್ಯುತ್ ಅವಘಡ ಯುವಕ ಸಾವು

SAKALESHPURA -BREAKING

ಹಾಸನ : ಕಬ್ಬಿಣದ ಪೈಪ್ ವೆಲ್ಡಿಂಗ್ ಮಾಡುತ್ತಿದ್ದ ವೇಳೆ ವಿದ್ಯುತ್ ಅವಘಡ

ಸ್ಥಳದಲ್ಲಿ ಓರ್ವ ಯುವಕ ಸಾವು ಮತ್ತೋರ್ವ ಯುವಕನಿಗೆ ಗಂಭೀರ ಗಾಯ

ಗುಲ್ಬರ್ಗಾ ಜಿಲ್ಲೆ, ಚಿಂಚೋಳ್ಳಿ ತಾಲ್ಲೂಕು, ನಿಂಗದಳ್ಳಿ ಗ್ರಾಮದ ಪ್ರಕಾಶ (30) ಮೃತ ಯುವಕ

ನಿಂಗದಳ್ಳಿ ಗ್ರಾಮದ ರಾಜು (20) ವಿದ್ಯುತ್ ಶಾಕ್‌ನಿಂದ ಗಾಯಗೊಂಡ ಯುವಕ

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಆಲುಹಳ್ಳಿ-ಕದಡರವಳ್ಳಿ ಬಳಿ ಘಟನೆ

ಜಿವಿಪಿಆರ್ ಕಂಪನಿಯಿಂದ ಎತ್ತಿನಹೊಳೆ ಯೋಜನೆಯ ಪ್ಯಾಕೇಜ್-04 ರ ಕಾಮಗಾರಿ ಮಾಡುತ್ತಿದ್ದ ವೇಳೆ ಅವಘಡ

ಪೈಪ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವೇಳೆ ಕ್ರೇನ್ ಮೂಲಕ ಪೈಪ್‌ಗಳನ್ನು ಇಡುತ್ತಿದ್ದಾಗ ವಿದ್ಯುತ್ ಲೈನ್‌ಗಳಿಗೆ ತಗುಲಿದ ಕಬ್ಬಿಣದ ಪೈಪ್

ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಯಲ್ಲಿರುವ ಮೃತ ಪ್ರಕಾಶ ಶವ

ಪರಿಹಾರ ನೀಡುವವರೆಗೆ ಶವ ಕೊಂಡೊಯ್ಯುವುದಿಲ್ಲ ಎಂದು ಮೃತನ ಪತ್ನಿ ಸುನೀತಾ ಹಾಗೂ ಸಂಬಂಧಿಕರ ಪಟ್ಟು

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

RELATED ARTICLES
- Advertisment -spot_img

Most Popular