Sunday, April 20, 2025
Homeಸುದ್ದಿಗಳುಸಕಲೇಶಪುರಸಕಲೇಶಪುರದಲ್ಲಿ ಬಸವ ಪುತ್ತಳಿ ನಿರ್ಮಾಣ.

ಸಕಲೇಶಪುರದಲ್ಲಿ ಬಸವ ಪುತ್ತಳಿ ನಿರ್ಮಾಣ.

ಸಕಲೇಶಪುರದಲ್ಲಿ ಬಸವ ಪುತ್ತಳಿ ನಿರ್ಮಾಣ.

ಸಕಲೇಶಪುರ : ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಸವ ಪುತ್ತಳಿ ನಿರ್ಮಾಣ ಕಾರ್ಯ ಇಂದು ಮುಂಜಾನೆ ಯಶಸ್ವಿಯಾಗಿ ನಿರ್ಮಾಣಗೊಂಡಿದೆ.

ಮಲೆನಾಡು ವೀರಶೈವ ಸಮಾಜ ಹಾಗೂ ಅದರ ಅಂಗ ಸಂಸ್ಥೆಗಳ ಸಹಯೋಗದಿಂದ ನಗರದ ಬಿ.ಎಂ ರಸ್ತೆಯ ಕ್ರಾಫರ್ಡ್ ಆಸ್ಪತ್ರೆ ಬಳಿ ಬಸವಣ್ಣನವರ ಪುತ್ತಳಿಯನ್ನು ನಿರ್ಮಿಸಲಾಗಿದೆ.

ಕೆಲ ದಿನಗಳ ಹಿಂದೆ ಇನ್ನೇನು ಪುತ್ತಳಿಯನ್ನು ನಿರ್ಮಿಸಬೇಕು ಎನ್ನುವಷ್ಟರಲ್ಲಿ ಪುರಸಭೆಯವರ ಅಡ್ಡಿ ಪಡಿಸಿದ್ದರು ಪುರಸಭೆಯ ನಡೆಯ ವಿರುದ್ಧ ವೀರಶೈವ ಸಮಾಜದ ಸದಸ್ಯರು ಪ್ರತಿರೋಧ ವ್ಯಕ್ತಪಡಿಸಿದರು.

RELATED ARTICLES
- Advertisment -spot_img

Most Popular