Saturday, April 19, 2025
Homeಸುದ್ದಿಗಳುಸಕಲೇಶಪುರಪುರಸಭಾ ಮಾಜಿ ಅಧ್ಯಕ್ಷ ಎಸ್ ಡಿ ಆದರ್ಶ್ ರವರ ಮಾತೃ ವಿಯೋಗ

ಪುರಸಭಾ ಮಾಜಿ ಅಧ್ಯಕ್ಷ ಎಸ್ ಡಿ ಆದರ್ಶ್ ರವರ ಮಾತೃ ವಿಯೋಗ

ಸಕಲೇಶಪುರ : ಪುರಸಭೆಯ ಮಾಜಿ ಅಧ್ಯಕ್ಷ ಎಸ್ ಡಿ ಆದರ್ಶರವರ ಮಾತೃಶ್ರೀ ಪಾರ್ವತಮ್ಮನವರು ದಿವಂಗತರಾಗಿದ್ದಾರೆ.

 ಮೃತರು ಬಿರಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್ ಡಿ ಸತೀಶ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮಾಜಿ ಶಾಸಕರಾದ ಎಚ್ ಕೆ ಕುಮಾರಸ್ವಾಮಿ, ಎಚ್ ಎಮ್ ವಿಶ್ವನಾಥ್, ಮಾಜಿ ತಹಸೀಲ್ದಾರ್ ಅಣ್ಣೇಗೌಡ, ಪುರಸಭಾ ಸದಸ್ಯ, ಮಾಜಿ ಅಧ್ಯಕ್ಷ ಯಾದಗಾರ್ ಇಬ್ರಾಹಿಂ, ಪುರಸಭಾ ಸದಸ್ಯರಾದ ಮುಕೇಶ್ ಕುಮಾರ್ ಸೇರಿದಂತೆ ಹಲವು ಮುಖಂಡರು ರಾಜಕೀಯ ಗಣ್ಯರು ಸಂತಾಪ ಸೂಚಿಸಿ, ಅಗಲಿಕೆಯ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ

RELATED ARTICLES
- Advertisment -spot_img

Most Popular