Sunday, April 20, 2025
Homeಕ್ರೈಮ್ಸಕಲೇಶಪುರ : ಹೆಬ್ಬಸಾಲೆ ಬಳಿ ಭೀಕರ ಅಪಘಾತ.  ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ.

ಸಕಲೇಶಪುರ : ಹೆಬ್ಬಸಾಲೆ ಬಳಿ ಭೀಕರ ಅಪಘಾತ.  ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ.

ಸಕಲೇಶಪುರ : ಹೆಬ್ಬಸಾಲೆ ಬಳಿ ಭೀಕರ ಅಪಘಾತ.

 ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ.

ಸಕಲೇಶಪುರ : ಕೂಲಿ ಕಾರ್ಮಿಕರನ್ನು ಕೊಂಡೊಯ್ಯುತ್ತಿದ್ದ ಟಾಟಾ ಎಸ್ ಪಲ್ಟಿ ಯಾಗಿ ಹತ್ತಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ನಡೆದಿದೆ.

 ಪಟ್ಟಣದ ಹೊರವಲಯದ ಹೆಬ್ಬಸಾಲೆ ಬಳಿ ಘಟನೆ ನಡೆದಿದ್ದು. ಕುಡುಗರಹಳ್ಳಿಯಿಂದ ಕೂಲಿ ಕೆಲಸಕ್ಕೆ ತೆರಳುತ್ತಿದ್ದರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಹಲವರಿಗೆ ಕೈ ಕಾಲು ಮುರಿದಿದ್ದು ಕೆಲವರ ಸ್ಥಿತಿ ಗಂಭೀರವಾಗಿದೆ.

ಗಾಯಾಳಗಳನ್ನು ಸದ್ಯ ಕಾಫರ್ಡ್ ಆಸ್ಪತ್ರೆಯಲ್ಲಿ ಮೂರು ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ .

 ಸಕಲೇಶಪುರ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ

RELATED ARTICLES
- Advertisment -spot_img

Most Popular