ಕಲ್ಗಣೆ ಗ್ರಾಮದ ಕುಮಾರ್ ಅನಾರೋಗ್ಯದಿಂದ ಸಾವು
ಸಕಲೇಶಪುರ: ತಾಲೂಕಿನ ಕಲ್ಗಣೆ ಗ್ರಾಮದ ಕುಮಾರ್ ( 30 ) ಅನಾರೋಗ್ಯದಿಂದ ಮೃತರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ನಿಧನಹೊಂದಿದ್ದಾರೆ.ಮೃತರ ಅಂತ್ಯ ಸಂಸ್ಕಾರ ಇಂದು ನಡೆಯಲಿದೆ.ಗ್ರಾಮಸ್ಥ ನವೀನ್ ಹಾಗೂ ಇತರೆ ಕಲ್ಗಣೆ ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.