ವುಮೆನ್ಸ್ ಕಾಫಿ ಪ್ರಮೋಷನ್ ಕೌನ್ಸಿಲ್ ಗೆ ನೂತನ ಪದಾಧಿಕಾರಿಗಳ ಆಯ್ಕೆ
ಸಕಲೇಶಪುರ : ಪಟ್ಟಣದ ಎಚ್.ಡಿ.ಪಿ.ಎ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ
ವುಮೆನ್ಸ್ ಕಾಫಿ ಪ್ರಮೋಷನ್ ಕೌನ್ಸಿಲ್ ಗೆ ನೂತನ ಪದಾಧಿಕಾರಿಗಳ ಆಯ್ಕೆಯಾಗಿದೆ.ನೂತನ ಅಧ್ಯಕ್ಷರಾಗಿ ಸಾಗರಿಕಾ ಲಕ್ಷ್ಮಣ್,ಉಪಾಧ್ಯಕ್ಷರಾಗಿ ಜಯಶ್ರೀ ವಿಶ್ವೇಶ್ವರ್, ಪ್ರಧಾನ ಕಾರ್ಯದರ್ಶಿಯಾಗಿ ನಂದಿತಾ ಧರ್ಮರಾಜ್ ,ಸಹ ಕಾರ್ಯದರ್ಶಿಯಾಗಿ ನಂದಾ ರಾಜ್ ಶೇಖರ್, ಖಚಾಂಚಿಯಾಗಿ ಕೃತಿ ಪ್ರಜ್ವಲ್, ಸಹ ಖಚಾಂಚಿಯಾಗಿ ಸುಪ್ರಿಯ ರತನ್,ಸಾರ್ವಜನಿಕ ಸಂಪರ್ಕ ಪ್ರತಿನಿಧಿಯಾಗಿ ಶೃತಿ ರಂಜನ್ ರವರು ಆಯ್ಕೆಯಾಗಿರುತ್ತಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ದಿವ್ಯ ಉದಯ್,ಹೇಮಾ ಗುರಪ್ಪ, ಸುಷ್ಮಾ ಅನಿಲ್, ಕಾವ್ಯ ಸೂರಜ್ ರವರು ಆಯ್ಕೆಯಾಗಿರುತ್ತಾರೆ.