Tuesday, January 13, 2026
Homeಸುದ್ದಿಗಳುಸಕಲೇಶಪುರಸೆಂಟ್ ಆಗ್ನೇಸ್ ಶಾಲೆಗೆ ಮಕ್ಕಳ ದಾಖಲಾತಿ ಪ್ರಾರಂಭ

ಸೆಂಟ್ ಆಗ್ನೇಸ್ ಶಾಲೆಗೆ ಮಕ್ಕಳ ದಾಖಲಾತಿ ಪ್ರಾರಂಭ

ಸಕಲೇಶಪುರ : ಶೈಕ್ಷಣಿಕ ಕ್ಷೇತ್ರದಲ್ಲಿ ಮೂರು ದಶಕಕ್ಕೂ ಹೆಚ್ಚಿನ ಅನುಭವವಿರುವ ಸೆಂಟ್ ಆಗ್ನೇಸ್ ಶಾಲೆಗೆ ಮಕ್ಕಳ ದಾಖಲಾತಿ ಪ್ರಾರಂಭವಾಗಿದೆ ಎಂದು ಶಾಲಾ ವ್ಯವಸ್ಥಾಪಕಿ ಪಾರ್ವತಿ ಹೇಳಿದರು
ವಾಸ್ತವ ನ್ಯೂಸ್ನೊಂದಿಗೆ ಮಾತನಾಡಿ ಸೆಂಟ್ ಆಗ್ನೇಸ್ ವಿದ್ಯಾಸಂಸ್ಥೆಯು ಕಳೆದ 35 ವರ್ಷಗಳ ಹಿಂದೆ ಪ್ರಾರಂಭಗೊಂಡು ಹಲವು ಪ್ರತಿಭಾವಂತ ವಿದ್ಯಾರ್ಥಿಗಳನ್ನು ನಾಡಿಗೆ ನೀಡಿದೆ ಎಂದು ಹೇಳಿದರು.
23-24 ಸಾಲಿಗೆ ಎಲ್ಕೆಜಿಯಿಂದ ಏಳನೇ ತರಗತಿವರೆಗಿನ ಆಂಗ್ಲ ಮಾಧ್ಯಮ ಶಾಲೆಯನ್ನು ಸ್ಪರ್ಧಾತ್ಮಕ ದರದಲ್ಲಿ ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದ್ದೇವೆ ಎಂದು ಹೇಳಿದರು.
ಹೆಚ್ಚಿನ ವಿವರಗಳನ್ನು ಶಾಲಾ ಹೆಚ್ಚಿನ ವಿವರಗಳಿಗಾಗಿ ಸಾಲ ಮುಖ್ಯಸ್ಥರನ್ನು ಸಂಪರ್ಕಿಸಲು ಕೋರಿದ್ದಾರೆ

RELATED ARTICLES
- Advertisment -spot_img

Most Popular