Tuesday, January 27, 2026
Homeಸುದ್ದಿಗಳುರಾಜ್ಯನೂತನ ಸಚಿವರಿಗೆ ಖಾತೆ ಹಂಚಿಕೆ ; ಇಲ್ಲಿದೆ ಅಧಿಕೃತ ಪಟ್ಟಿ.!

ನೂತನ ಸಚಿವರಿಗೆ ಖಾತೆ ಹಂಚಿಕೆ ; ಇಲ್ಲಿದೆ ಅಧಿಕೃತ ಪಟ್ಟಿ.!

ನೂತನ ಸಚಿವರಿಗೆ ಖಾತೆ ಹಂಚಿಕೆ ; ಇಲ್ಲಿದೆ ಅಧಿಕೃತ ಪಟ್ಟಿ.!

ಬೆಂಗಳೂರು :‌ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಚಿವ ಸಂಪುಟಕ್ಕೆ ಮೊದಲ ಬಾರಿಗೆ 8 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅದರಂತೆ ಎರಡನೇ ಹಂತದಲ್ಲಿ 24 ನೂತನ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಿದ್ದು, ಇದೀಗ ಎಲ್ಲ ಸಚಿವರಿಗೂ ಖಾತೆಯನ್ನೂ ಹಂಚಿಕೆ ಮಾಡಿ ಅಧಿಕೃತ ಪಟ್ಟಿ ಬಿಡುಗಡೆಗೊಳಿಸಲಾಗಿದೆ.

ಮೊದಲು, ನಿನ್ನೆ ಮಧ್ಯಾಹ್ನದಿಂದ ಖಾತೆ ಹಂಚಿಕೆ ಸಂಬಂಧ ಪಟ್ಟಿಯೊಂದು ಹರಿದಾಡಿತ್ತು. ಅದು ನಕಲಿ ಪಟ್ಟಿ ಎಂದು ಕೆಪಿಸಿಸಿ ಸ್ಪಷ್ಟಪಡಿಸಿತ್ತು. ಇದೀಗ ಅಧಿಕೃತ ಪಟ್ಟಿ ಬಿಡುಗಡೆಗೊಂಡಿದ್ದು, ಯಾರಿಗೆ ಯಾವ ಖಾತೆ ಎಂಬುದು ಬಹಿರಂಗಗೊಂಡಿದೆ.

 

ನೂತನ ಸಚಿವರು ಮತ್ತು ಅವರ ಖಾತೆ :⬇️⬇️⬇️

RELATED ARTICLES
- Advertisment -spot_img

Most Popular