ಸಕಲೇಶಪುರ : ಮದುವೆ ಮುಗಿಸಿ ಅಂತಿಮ ಒಂದು ನಿಮಿಷ ಇರುವಾಗ ಮತದಾನ ಮಾಡಿ ನವದಂಪತಿಗಳು ಜವಾಬ್ದಾರಿಯನ್ನು ನೆರವೇರಿಸಿದರು
ಕೆಲಗಳಲೆ ಬೂತ್ ನಲ್ಲಿ ಕೊನೆಯ ಒಂದು ನಿಮಿಷ ಇದ್ದಾಗ ಜನ್ನಾಪುರದ ನವ ಜೋಡಿ ಪವನ್ ಮತ್ತುಹರ್ಷಿತ ಬಂದು ಮತ ಚಲಾಯಿಸಿದರು.