Monday, December 15, 2025
Homeಸುದ್ದಿಗಳುಕಾಂಗ್ರೆಸ್ ಪಕ್ಷದ ಫೈನಲ್ ಪಟ್ಟಿ ಬಿಡುಗಡೆ.!

ಕಾಂಗ್ರೆಸ್ ಪಕ್ಷದ ಫೈನಲ್ ಪಟ್ಟಿ ಬಿಡುಗಡೆ.!

ಕಾಂಗ್ರೆಸ್ ಪಕ್ಷದ ಫೈನಲ್ ಪಟ್ಟಿ ಬಿಡುಗಡೆ.!

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ತನ್ನ 6 ನೇ ಹಾಗೂ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಬಾಕಿ ಉಳಿಸಿಕೊಂಡಿದ್ದ ಐದು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ.

ರಾಜಧಾನಿ ಬೆಂಗಳೂರಿನ ಸಿ ವಿ ರಾಮನ್‌ ನಗರ ವಿಧಾನಸಭಾ ಕ್ಷೇತ್ರಕ್ಕೆ (ಪರಿಶಿಷ್ಟ ಜಾತಿ ಮೀಸಲು ) ಎಸ್‌. ಆನಂದ್‌ ಕುಮಾರ್, ರಾಯಚೂರು ನಗರ ವಿಧಾಸಭಾ ಕ್ಷೇತ್ರಕ್ಕೆ ಮೊಹಮ್ಮದ್‌ ಶಲಾಂ, ಶಿಡ್ಲಘಟ್ಟ ವಿಧಾಸಭಾ ಕ್ಷೇತ್ರಕ್ಕೆ ಬಿ ವಿ ರಾಜೀವ್‌ ಗೌಡ, ಅರಕಲಗೂಡು ವಿಧಾನಸಭಾ ಕ್ಷೇತ್ರಕ್ಕೆ ಎಚ್‌.ಪಿ ಶ್ರೀಧರ್‌ ಗೌಡ, ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಇನಾಯತ್‌ ಅಲಿ ಎಂಬುವವರಿಗೆ ಟಿಕೆಟ್‌ ನೀಡಲಾಗಿದೆ.

RELATED ARTICLES
- Advertisment -spot_img

Most Popular