Tuesday, January 27, 2026
Homeಸುದ್ದಿಗಳುಕಾಫಿ ತೋಟದ ಮಾಲೀಕನನ್ನು ಅಟ್ಟಾಡಿಸಿದ ಕಾಡಾನೆ

ಕಾಫಿ ತೋಟದ ಮಾಲೀಕನನ್ನು ಅಟ್ಟಾಡಿಸಿದ ಕಾಡಾನೆ

ನಮ್ಮೂರ-BREAKING

ಸಕಲೇಶಪುರ  : ಕಾಫಿ ತೋಟದ ಮಾಲೀಕನನ್ನು ಅಟ್ಟಾಡಿಸಿದ ಕಾಡಾನೆ

ಕೂದಲೆಳೆ ಅಂತರದಲ್ಲಿ ಪಾರಾದ ಕಾಫಿ ತೋಟದ ಮಾಲೀಕ

ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಚೀಕನಹಳ್ಳಿ ಗ್ರಾಮದಲ್ಲಿ ಘಟನೆ

 

ಪೆನ್ಸಿಲ್ ಕೊರೆ ಎಂಬ ಹೆಸರಿನ ಒಂಟಿಸಲಗ

 ಬೆಳಿಗ್ಗೆ ತಮ್ಮ‌ ಕಾಫಿ ತೋಟದಲ್ಲಿ ವಾಕ್ ಮಾಡುವಾಗ ಎದುರಿನಿಂದ ಬಂದ ಕಾಡಾನೆ

ಕಾಡಾನೆ ಕಂಡ ಕೂಡಲೇ ಓಡಿದ ಕಾಫಿ ತೋಟದ ಮಾಲೀಕ

ವ್ಯಕ್ತಿಯನ್ನು ಅಟ್ಟಿಸಿಕೊಂಡು ಹೋದ ಗಜ

ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ

RELATED ARTICLES
- Advertisment -spot_img

Most Popular